ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅನುಕೂಲವಾಗಲೆಂದು ವನಯಾತ್ರಿ ಸಂಸ್ಥೆ ಬೆಂಗಳೂರು ಹಾಗೂ ತಾಲೂಕು ಎಸ್ಡಿಎಂಸಿ ಸಹಯೋಗದೊಂದಿಗೆ ಈ ಶಾಲೆಗೆ ಸುಮಾರು 75 ಡೆಸ್ಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು .
ಇವರು ಉಪಸ್ಥಿತಿಯಲ್ಲಿ ಕ್ಷೇತ್ರದ ಶಿಕ್ಷಣಾಧಿಕಾರಿ ಪಿ ರಾಜೀವ್ ಮತ್ತು ಸಂಪನ್ಮೂಲ ಅಧಿಕಾರಿ ಉಮಾಶಂಕರ್ ,ಎಸ್ಡಿಎಂಸಿ ಅಧ್ಯಕ್ಷ ಶಿವಲಿಂಗಪ್ಪ ಹುಣಸಘಟ್ಟ, ರಾಜ್ಯ ಪ್ರಧಾನ ಕಾರ್ಯದರ್ಶಿ ರುದ್ರನಾಯಕ, ಪಾರ್ವತಿ ಚೀಲೂರು ,ಸತೀಶ್ ಬನ್ನಿಕೋಡ್, ಮುಖ್ಯೋಪಾಧ್ಯಾಯರಾದ ಸಾಕಮ್ಮ ಮತ್ತು ಸಹಶಿಕ್ಷಕರು ಸಹ ಭಾಗಿಯಾಗಿದ್ದರು .