ದಾವಣಗೆರೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ
ಕಛೇರಿಯ ಪೊಲೀಸ್ ಸಬಾಂಗಣದಲ್ಲಿಂದು ‘ಅಭಿಯೋಗ
ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ’ ವತಿಯಂದ
ಆಯೋಜಿಸಲಾಗಿದ್ದ ದಾವಣಗೆರೆ ವಲಯದ ಗುತ್ತಿಗೆ
ಸಹಾಯಕ ಸರ್ಕಾರಿ ಅಭಿಯೋಜಕರುಗಳಿಗೆ
ಆಯೋಜಿಸಿದ್ದ ಕಾರ್ಯಾಗಾರವನ್ನು ಶ್ರೀಮತಿ ರಾಜೇಶ್ವರಿ
ಹೆಗಡೆ ಜಿಲ್ಲಾ ನ್ಯಾಯಾಧಿಶರು,ಪ್ರಧಾನ ಮತ್ತು ಜಿಲ್ಲಾ
ಸತ್ರ ನ್ಯಾಯಾಲಯ ಇವರು ಉಧ್ಘಾಟಿಸಿದರು. ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್,ದಾವಣಗೆರೆ ಕಾನೂನು
ವಲಯ ಅಧಿಕಾರಿಗಳಾದ ಶ್ರೀಮತಿ ಕೆ.ಜಿ.ಕಲ್ಪನ, ಸರ್ಕಾರಿ
ಅಭಿಯೋಜಕರುಗಳಾದ ಎಸ್.ವಿ. ಪಾಟೀಲ್,ಕೆಂಚಪ್ಪ
ಬಾಗವಹಿಸಿದ್ದರು.

Leave a Reply

Your email address will not be published. Required fields are marked *