Day: December 11, 2021

ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿಗೆ ಎಸ್ಸೆಸ್ ಚಾಲನೆ

ದಾವಣಗೆರೆ: ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೊಂದಣಿಅಭಿಯಾನಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಚಾಲನೆನೀಡಿದರು.ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ಪ್ರಾಥಮಿಕ ಸದಸ್ಯತ್ವಪಡೆಯುವ ಮೂಲಕ ಸದಸ್ಯತ್ವ ನೋಂದಣಿ ಅಭಿಯಾನಕ್ಕೆಚಾಲನೆ ನೀಡಿದ ಎಸ್ಸೆಸ್ ಅವರು ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದಸದಸ್ಯತ್ವ ನೊಂದಣಿ ಅಭಿಯಾನ…

ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು X. MLA ಡಿ.ಜಿ.ಶಾಂತನಗೌಡರ ಸ್ವಗ್ರಾಮವಾದ ಬೆನಕನಹಳ್ಳಿಯಲ್ಲಿ ಅದ್ದೂರಿಯಾಗಿ ಚಾಲನೆ.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಆದೇಶ ಮೇರೆಗೆ ಹಮ್ಮಿಕೊಂಡಿರುವ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು X MLA ಡಿ.ಜಿ.ಶಾಂತನಗೌಡರ ಸ್ವಗ್ರಾಮವಾದ ಬೆನಕನಹಳ್ಳಿಯಲ್ಲಿ ಪಕ್ಷದ ಸಲಹೆಯಂತೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್…

ಎಐಸಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ .ಎಸ್.ಮನೋಹರ್,

ಎಐಸಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ 2021 ರ ಅಭಿಯಾನವನ್ನು ದಿನಾಂಕ:11/12/21 ರಂದು ಶನಿವಾರ ಬೆಳಿಗ್ಗೆ:11:00 am ಗೆ, ರಾಜಾಜಿನಗರದ ಪಶ್ಚಿಮ ಕಾರ್ಡ್ ರಸ್ತೆಯ ಮಂಜುನಾಥ ನಗರ ಇಂದಿರಾನಗರದ ತಿಮ್ಮಯ್ಯ ಮುಖ್ಯರಸ್ತೆಯ ಬಳಿ ಪ್ರಾರಂಭಿಸಲಾಯಿತು, ಬೆಂಗಳೂರು…

ಬೆಳ್ಳಿ ಗದೆಯೊಂದಿಗೆ 20 ಸಾವಿರ ಗೆದ್ದ ಶಿವಮೊಗ್ಗ ಪೈಲ್ವಾನ್ ಕಿರಣ್{ ಮೂರು ದಿನಗಳಿಂದ ಸಣ್ಣ ಪೈಲ್ವಾನರು ಸೇರಿದಂತೆ 150ಕ್ಕೂ ಹೆಚ್ಚು ಪೈಲ್ವಾನರಿಂದ ಶಕ್ತಿ ಪ್ರದರ್ಶನ.

ಹೊನ್ನಾಳಿ; ಪಟ್ಟಣದ ಮೂರು ದಿನಗಳಿಂದ ಆರಂಭಗೊಂಡಿದ್ದ ಕುಸ್ತಿ ಪ್ರಥಮ ಬಹುಮಾನವನ್ನು 200 ಸಾವಿರ ರೂಗಳು ಹಾಗು 20 ಸಾವಿರ ಮೌಲ್ಯದ ಬೆಳ್ಳಿ ಗದೆಯನ್ನು ಶಿವಮೊಗ್ಗ ಕಿರಣ್ ಪಡೆದರು.15 ಸಾವಿರ ರೂಗಳ ಹಾಗು 20 ಸಾವಿರ ರೂ ಮೌಲ್ಯದ ಬೆಳ್ಳಿಗದೆಯ 2 ನೇ…

ಜಿ .ಮುರುಗೇಶಪ್ಪಗೌಡ ಹೊನ್ನಾಳಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಜಿ .ಮುರುಗೇಶಪ್ಪ ಗೌಡರವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ವಾಮದೇವಪ್ಪನವರು ಆಯ್ಕೆ ಮಾಡಿ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ. ಶ್ರೀಯುತರು ಜಿಲ್ಲಾಧ್ಯಕ್ಷರಾದ ವಾಮದೇವಪ್ಪ ನವರಿಗೆ ಮತ್ತು ಉಜನಪ್ಪನವರಿಗೆ ಹಾಗೂ…

ಪತ್ರಕರ್ತರಾದ ಡಿ. ಎಮ್. ಹಾಲಾರಾಧ್ಯರವರು ನ್ಯಾಮತಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಪತ್ರಕರ್ತರಾದ ಡಿ. ಎಮ್. ಹಾಲಾರಾಧ್ಯ ರವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಧ್ಯಕ್ಷರಾದ ವಾಮದೇವಪ್ಪನವರು ಆಯ್ಕೆಮಾಡಿ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಶ್ರೀಯುತರುಜಿಲ್ಲಾಧ್ಯಕ್ಷರಾದ ವಾಮದೇವಪ್ಪ ನವರಿಗೆ ಮತ್ತು ನ್ಯಾಮತಿ ತಾಲೂಕಿನ…