ಹೊನ್ನಾಳಿ ಡಿ/16 ಹೊನ್ನಾಳಿ ಪಟ್ಟಣದ ಸಂತೆ ಮೈದಾನ ಆವರಣದಲ್ಲಿರುವ ಶ್ರೀ ವಡ್ಡಿನ ಕೇರಿ ಆಂಜನೇಯ ಸ್ವಾಮಿ ಮತ್ತು ಶ್ರೀ ತಿರುಮಲ ದೇವರ ಕೊನೆಯ ಕಾರ್ತಿಕೋತ್ಸವವು ಸಾಯಂಕಾಲ 7: 30 ಕ್ಕೆ ಸರಿಯಾಗಿ ಜರಗಿತು.

ಪೂಜಾ ಕೈಂಕರ್ಯದಲ್ಲಿ ಅರ್ಚಕರಾದ ಕೃಷ್ಣಚಾರ್ , ಸೇತುಮಾದವ್ ಹಾಗೂ ಆಂಜನೇಯ ಸ್ವಾಮಿಯ ಸರ್ವ ಭಕ್ತಾದಿಗಳು ಸಹ ಭಾಗಿಯಾದರು.

Leave a Reply

Your email address will not be published. Required fields are marked *