Day: December 19, 2021

ವಿವಿಧಅಭಿವೃದ್ಧಿ ಕಾಮಗಾರಿಗಳಿಗೆ ಎಸ್ಸೆಸ್ ಚಾಲನೆ ದಾವಣಗೆರೆದಕ್ಷಿಣ ವಿಧಾನಸಭೆರಾಜ್ಯಕ್ಕೆ ಮಾದರಿ:ಎಸ್ಸೆಸ್

ದಾವಣಗೆರೆ:ದಾವಣಗೆರೆದಕ್ಷಿಣ ವಿಧಾನಸಭೆರಾಜ್ಯಕ್ಕೆ ಮಾದರಿ ಆಗುವ ನಿಟ್ಟಿನಲ್ಲಿಅಭಿವೃದ್ಧಿಆಗುತ್ತಿದ್ದು, ಸಾರ್ವಜನಿಕರು ಊಹಾಪೋಹಾಗಳಿಗೆ ಕಿವಿಗೊಡದೆಅಭಿವೃದ್ಧಿಗೆ ಸಹಕರಿಸುವಂತೆ ಶಾಸಕರಾದಡಾ|| ಶಾಮನೂರು ಶಿವಶಂಕರಪ್ಪನವರು ಕರೆ ನೀಡಿದರು.ಇಂದು ಸಂಜೆ ನಗರದ ವಾರ್ಡ್ ನಂಬರ್ 3ರಲ್ಲಿ ವಿವಿಧಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದಅವರು ಹಿಂದಿನ ಸರ್ಕಾರದಅವಧಿಯಲ್ಲಿ ಸಾವಿರಾರುಕೋಟಿ ರೂಗಳನ್ನು ತಂದುದಾವಣಗೆರೆ ನಗರ…

ಸಂಚಾರ ನಿಯಮಗಳು, ಸಾಮಾಜಿಕ ಪಿಡುಗುಗಳ ಕುರಿತ ಜಾಗೃತಿ ಡಿಸಿ, ಎಸ್‍ಪಿ, ಸಿಇಒ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಬೈಕ್ ರ್ಯಾಲಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳಲ್ಲಿಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳು, ಅಲ್ಲದೆ ಸಾಮಾಜಿಕಪಿಡುಗುಗಳ ಕುರಿತು ಜನ ಜಾಗೃತಿ, ಸಂಚಾರ ನಿಯಮಗಳುಹಾಗೂ ಕೋವಿಡ್ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಅರಿವುಮೂಡಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒಡಾ. ವಿಜಯ ಮಹಾಂತೇಶ್, ಎಸ್‍ಪಿ ರಿಷ್ಯಂತ್…

ನ್ಯಾಮತಿ-ಚೀಲೂರು ಹಾಗೂ ತೀರ್ಥರಾಮೇಶ್ವರ-ನ್ಯಾಮತಿ-ಗೋವಿಕೋವಿ ರಸ್ತೆಗಳ ವಿಸ್ತರಣಾ ಕಾಮಾಗಾರಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ

ನ್ಯಾಮತಿ : ಪಟ್ಟಣದ ಮೂಲಕ ಹಾದು ಹೋಗಿರುವ ಜೀನಹಳ್ಳಿ-ನ್ಯಾಮತಿ-ಚೀಲೂರು ಹಾಗೂ ತೀರ್ಥರಾಮೇಶ್ವರ-ನ್ಯಾಮತಿ-ಗೋವಿಕೋವಿ ರಸ್ತೆಗಳ ವಿಸ್ತರಣಾ ಕಾಮಾಗಾರಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.ಪಟ್ಟಣದ ಕಿತ್ತೂರು ರಾಣಿಚೆನ್ನಮ್ಮ ವೃತ್ತದಲ್ಲಿ ಕುಂಬಾರ ಬೀದಿ, ವಾಲ್ಮೀಕಿ ಬೀದಿ, ಆಂಜನೇಯ…