ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸುವ ಸಂಬಂಧ ಕ್ಷೇತ್ರಾಧ್ಯಯನ ಜಯಪ್ರಕಾಶ್ ಹೆಗ್ಡೆ.
ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ 2ಎ ಪಟ್ಟಿಗೆಸೇರಿಸುವ ಸಲುವಾಗಿ ಪಂಚಮಸಾಲಿ ಸಮಾಜದವರು ಸರ್ಕಾರಕ್ಕೆ ಮನವಿಮಾಡಿದ್ದು, ಈ ಸಂಬಂಧ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿಸಲ್ಲಿಸಲಾಗುವುದು ಹಾಗೂ ಅನಾಥಾಶ್ರಮಗಳಲ್ಲಿರುವಮಕ್ಕಳನ್ನು ಭೇಟಿ ಮಾಡಿ ಅವರ ಶೈಕ್ಷಣಿಕ ಸೌಲಭ್ಯಕ್ಕಾಗಿ ಅವರುಯಾವ ಸಮುದಾಯಗಳಿಗೆ ಸೇರುತ್ತಾರೆಂಬುದನ್ನು ಪರಿಶೀಲಿಸಿಸರ್ಕಾರಕ್ಕೆ ವರದಿ ಮಾಡಲಾಗುವುದೆಂದು…