ದಾವಣಗೆರೆ: ದಾವಣಗೆರೆ ನಗರದ ಬಸಾಪುರ
ಗ್ರಾಮದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಹ
ಮಹೇಶ್ವರ ಸ್ವಾಮಿ ಜಾತ್ರೆ ಇಂದು ಮತ್ತು ನಾಳೆ
ನಡೆಯುತ್ತಿದ್ದು, ಶಾಸಕರಾದ ಡಾ|| ಶಾಮನೂರು
ಶಿವಶಂಕರಪ್ಪನವರು ಮತ್ತು ಉದ್ಯಮಿ ಎಸ್.ಎಸ್.ಗಣೇಶ್
ಅವರು ಇಂದು ಸ್ವಾಮಿಯ ದರ್ಶನ ಪಡೆದು ಪ್ರಸಾದ
ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ
ಬಾ.ಮ.ಬಸವರಾಜಯ್ಯ, ಮುಖಂಡ ಎಂ.ಎಸ್. ಕೊಟ್ರಯ್ಯ,
ಕೆ.ಬಿ.ಲಿಂಗರಾಜ್, ಹರೀಶ್ ಕೆ.ಎಲ್. ಬಸಾಪುರ, ಸಿದ್ದರಾಮೇಶ್, ಬಾತಿ
ಜಯರಾಜ್ ಹಾಗೂ ಬಸಾಪುರ ಗ್ರಾಮಸ್ಥರು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *