Month: December 2021

ಹೊನ್ನಾಳಿ (ತಾ)ತಕ್ಕನಹಳ್ಳಿ ಗ್ರಾಮದ ಬಳಿ ಎರಡು ಬೈಕು ಗಳ ಮುಖಾಮುಖಿಯಿಂದ ಮೂರು ಸವಾರರು ಸಾವು, ಒಬ್ಬನ ಸ್ಥಿತಿ ಗಂಬೀರ.

ಹೊನ್ನಾಳಿ ಡಿ-23 ತಾಲೂಕು ತಕ್ಕನಹಳಿ ್ಳಗ್ರಾಮದ ಬಳಿ ನಿನ್ನೆ ರಾತ್ರಿ ಸುಮಾರು 8-30ಕ್ಕೆ ಸಮಯದಲ್ಲಿ ಎರಡು ಬೈಕುಗಳ ಮುಖಾ ಮುಖಿ ಡಿಕ್ಕಿ ಸಂಭವಿಸಿದ್ದ ಕಾರಣ ಮೂರು ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಬಸವಪಟ್ಠಣದ ಕೋಟೆಹಾಳ ನಿವಾಸಿಗಳೆನ್ನಲ್ಲಾದ ತಂದೆ-ಮಗ ಮಹೇಶಪ್ಪ ಮತ್ತುಸಂಜು ಇಬ್ಬರು ಒಂದೇ ಭ್ಯಕಿನಲ್ಲಿ…

ಮತದಾರರ ಪಟ್ಟಿ ಪರಿಷ್ಕರಣೆ, ಬೆಳೆ ಹಾನಿ ಬಗೆಗೆ ಚರ್ಚೆ ಕೋವಿಡ್ ನಿರ್ವಹಣೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಮೆಚ್ಚುಗೆ.

ದಾವಣಗೆರೆ ಡಿ.23ಕಳೆದ ಐದು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೊರೋನಹೊಸ ಪ್ರಕರಣಗಳು ವರದಿಯಾಗಿಲ್ಲ ಹಾಗೂ ಕಳೆದೊಂದುತಿಂಗಳಿನಿಂದ ಕೊರೋನಾದಿಂದಾಗಿ ಯಾವುದೇ ಸಾವಿನ ಪ್ರಕರಣವರದಿಯಾಗದಿರುವುದು ಜಿಲ್ಲಾಡಳಿತ ಕೊರೋನ ನಿಯಂತ್ರಣದಲ್ಲಿಬಹುವಾಗಿ ಶ್ರಮಿಸುತ್ತಿರುವುದು ಕಂಡುಬರುತ್ತಿದೆ ಎಂದು ಜಿಲ್ಲಾಉಸ್ತುವಾರಿ ಕಾರ್ಯದರ್ಶಿಗಳು, ಸಹಕಾರ ಇಲಾಖೆ ಪ್ರಧಾನಕಾರ್ಯದರ್ಶಿ ಹಾಗೂ ಜಿಲ್ಲೆಯ ಮತದಾರರ ಪಟ್ಟಿಯ…

ಕುಂದೂರು ಪ್ರಾಥಮಿಕ ಕೃಷಿ ಉತ್ಪನ್ನ ಸಹಕಾರ ಸಂಘದ ವತಿಯಿಂದ 20 21 ನೇ ಸಾಲಿನ ವಾರ್ಷಿಕ ಮಹಾಸಭೆಯ ಉದ್ಘಾಟನೆಯನ್ನು ಅಧ್ಯಕ್ಷರಾದ ಎಂ ಕಾಂತರಾಜು ನೆರವೇರಿಸಿದರು.

ಹೊನ್ನಾಳಿ ಡಿ ./ 23 ಕುಂದೂರು ಪ್ರಾಥಮಿಕ ಕೃಷಿ ಉತ್ಪನ್ನ ಸಹಕಾರ ಸಂಘದ ವತಿಯಿಂದ ಇಂದು ಆಂಜನೇಯ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ 20 21 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು .ಇದರ ಉದ್ಘಾಟನೆಯನ್ನು ಅಧ್ಯಕ್ಷರಾದ ಎಂ ಕಾಂತರಾಜು ರವರು…

ಬಾಲಕಿಯರಿಗೆ ಸ್ವಯಂ ರಕ್ಷಣೆ ಕುರಿತ ತರಬೇತಿ :ಅರ್ಜಿ ಆಹ್ವಾನ

ದಾವಣಗೆರೆ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದನಡೆಸಲಾಗುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆದಿರುವ ಬಾಲಕಿಯರಿಗೆಸ್ವರಕ್ಷಣೆ ಕುರಿತಂತೆ ತರಬೇತಿ ನೀಡಲು, ಅರ್ಹ ತರಬೇತಿಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನುರಿತ ಬ್ಲಾಕ್‍ಬೆಲ್ಟ್ (ಬ್ಲಾಕ್‍ಬೆಲ್ಟ್) ಮಹಿಳಾ ತರಬೇತಿಶಿಕ್ಷಕರನ್ನು ಹೊಂದಿರುವ ಸಂಸ್ಥೆಗಳಿಗೆ ಪ್ರಥಮ ಆದ್ಯತೆನೀಡಲಾಗುವುದು.…

ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನ ಗೊಳಿಸಿದ್ದಕ್ಕೆ ಹೊನ್ನಾಳಿ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ .

ಹೊನ್ನಾಳಿ ಡಿ/ 22 ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಇಂದು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಕೆಲವೊಂದು ಎಂಇಎಸ್ ಪುಂಡರು ಕೆಲವರ ಮಾತು ಕೇಳಿ ಪ್ರಚೋದನೆಯಿಂದ ಇಂತಹ ಸ್ವಾತಂತ್ರ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣನ…

ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸುವ ಸಂಬಂಧ ಕ್ಷೇತ್ರಾಧ್ಯಯನ ಜಯಪ್ರಕಾಶ್ ಹೆಗ್ಡೆ.

ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ 2ಎ ಪಟ್ಟಿಗೆಸೇರಿಸುವ ಸಲುವಾಗಿ ಪಂಚಮಸಾಲಿ ಸಮಾಜದವರು ಸರ್ಕಾರಕ್ಕೆ ಮನವಿಮಾಡಿದ್ದು, ಈ ಸಂಬಂಧ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿಸಲ್ಲಿಸಲಾಗುವುದು ಹಾಗೂ ಅನಾಥಾಶ್ರಮಗಳಲ್ಲಿರುವಮಕ್ಕಳನ್ನು ಭೇಟಿ ಮಾಡಿ ಅವರ ಶೈಕ್ಷಣಿಕ ಸೌಲಭ್ಯಕ್ಕಾಗಿ ಅವರುಯಾವ ಸಮುದಾಯಗಳಿಗೆ ಸೇರುತ್ತಾರೆಂಬುದನ್ನು ಪರಿಶೀಲಿಸಿಸರ್ಕಾರಕ್ಕೆ ವರದಿ ಮಾಡಲಾಗುವುದೆಂದು…

ಶ್ರೀ ಮೃತ್ಯುಂಜಯ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ದಾವಣಗೆರೆ ವಿಶ್ವ ವಿದ್ಯಾಲಯದ ಅಂತರ್ ಕಾಲೇಜುಗಳ ಪುರುಷರ ಹ್ಯಾಂಡ್‍ಬಾಲ್ ಕ್ರೀಡಾಕೂಟ,

ಹೊನ್ನಾಳಿ : ಶ್ರೀ ಮೃತ್ಯುಂಜಯ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ 2021-22 ಸಾಲಿನ ದಾವಣಗೆರೆ ವಿಶ್ವ ವಿದ್ಯಾಲಯದ ಅಂತರ್ ಕಾಲೇಜುಗಳ ಪುರುಷರ ಹ್ಯಾಂಡ್‍ಬಾಲ್ ಕ್ರೀಡಾಕೂಟ, ಪುರುಷ ಹಾಗೂ ಮಹಿಳೆಯರ ವಿ.ವಿ. ಹ್ಯಾಂಡ್‍ಬಾಲ್ ತಂಡದ ಆಯ್ಕೆ ಪ್ರಕ್ರಿಯೆ ತಾಲ್ಲೂಕು…

ಮುಖ್ಯೋಪಾಧ್ಯಾಯರಾದ ಸುಧಾ ಮೇಡಂರವರಿಗೆ ಹಳೆ ವಿದ್ಯಾರ್ಥಿಗಳಿಂದ ಮತ್ತು ಎಸ್ಡಿಎಂಸಿ ತಾಲೂಕ ಘಟಕದ ವತಿಯಿಂದ ಗುರುವಂದನಾ ಕಾರ್ಯಕ್ರಮ.

ಹೊನ್ನಾಳಿ ತಾಲೂಕು ಕ್ಯಾಸಿನ ಕೆರೆ ಗ್ರಾಮದಲ್ಲಿ ಇರುವ ವೀರಭದ್ರೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಸುಧಾ ಮೇಡಂ ರವರಿಗೆ ಸನ್ಮಾನ ಸಮಾರಂಭವನ್ನು ಹಳೆ ವಿದ್ಯಾರ್ಥಿಗಳಿಂದ ಮತ್ತು ಎಸ್ಡಿಎಂಸಿ ತಾಲೂಕ ಘಟಕದ ವತಿಯಿಂದ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು.ತಾಲೂಕು ಶಿಕ್ಷಣ ಅಧಿಕಾರಿಗಳಾದ ಪಿ ರಾಜೀವ್ ರವರು ಮಾತನಾಡಿ…

ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳಿದಿರುವುದನ್ನುಅಖಿಲ ಭಾರತ ವೀರಶೈವ ಮಹಾಸಭಾ & X MLA ಡಿ.ಜಿ.ಶಾಂತನಗೌಡ ತೀವ್ರವಾಗಿ ಖಂಡನೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಇತ್ತೀಚೆಗೆ ಎಂ.ಇ.ಎಸ್ ಪುಂಡರು ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳಿದಿರುವುದನ್ನು ಹಾಗೂ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವುದನ್ನು ಅಖಿಲ ಭಾರತ ವೀರಶೈವ ಮಹಾಸಭಾ ದಾವಣಗೆರೆ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿ, ಸರ್ಕಾರವು ಈ…

ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಶ್ರೀ ತರಳಬಾಳು ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡ 2020-21ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೆ. ಶ್ರೀಕಾಂತ್.

ಹೊನ್ನಾಳಿ:ಸರ್ವ ಸದಸ್ಯರ ಬೇಡಿಕೆಯ ಮೇರೆಗೆ, ಸಾಲ ಪಡೆದಿರುವವರ ಹಿತರಕ್ಷಣೆಯ ಉದ್ದೇಶದಿಂದ ಮತ್ತು ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಹಿನ್ನಡೆ ಉಂಟಾಗಿರುವ ಕಾರಣ ಸೊಸೈಟಿ ವತಿಯಿಂದ ವಿತರಿಸಲಾಗುವ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ…