Month: December 2021

ಹೊನ್ನಾಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಸಬೆ ರದ್ದು .

ಹೊನ್ನಾಳಿ ಡಿ // 18 ಹೊನ್ನಾಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ದಿನಾಂಕ 18 /12 /2020 21 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಶ್ರೀ ಚೆನ್ನಪ್ಪ ಸ್ವಾಮಿ ಮಠದಲ್ಲಿ…

ಹೊನ್ನಾಳಿ ತಾಲೂಕು ನಂದಿನಿ ಹಾಲು ಉತ್ಪಾದಕರುಗಳ ಪತ್ತಿನ ಸಹಕಾರ ಸಂಘ ನಿ.ಇವರ ವತಿಯಿಂದ ಸಂಘದ 2020-21ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ.

ಹೊನ್ನಾಳಿ ಡಿ//18 ಹೊನ್ನಾಳಿ ತಾಲೂಕು ನಂದಿನಿ ಹಾಲು ಉತ್ಪಾದಕರುಗಳಪತ್ತಿನ ಸಹಕಾರ ಸಂಘ ನಿ.,ಹೊನ್ನಾಳಿ ಇವರ ವತಿಯಿಂದ ಸಂಘದ 2020-21ನೇ ಸಾಲಿನ ಸಂಘದ ಸರ್ವ ಸದಸ್ಯರವಾರ್ಷಿಕ ಮಹಾಸಭೆಯನ್ನುದಿನಾಂಕ : 17-12-2021ನೇ ಶುಕ್ರವಾರ ಬೆಳಿಗ್ಗೆ 11 ಘಂಟೆಗೆ ಸರಿಯಾಗಿಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ,ಕರೆಯಲಾಗಿತ್ತು,.ಇದರ…

ಅಲೋವೆರಾ ಔಷಧಿ ಗುಣ ನೀವು ಬಲ್ಲಿರಾ.

ನಮ್ಮ ಕನ್ನಡ ಭಾಷೆಯಲ್ಲಿ ಉತ್ತಮ ಹೆಸರುಗಳಿವೆ ಆದರೂ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಲಿಯಾಗಿ ಮುಸಾಂಬ್ರ. ರಕ್ತ ಪವಲ.ರಕ್ತ ಬಾಳೆ. ಸೀಮೆ ಕತ್ತಾಳೆ ಎಂದು ಹಲವಾರು ಹೆಸರುಗಳಿಂದ ಕರೆಯಲ್ಪಡುವ ಲೋಳೆಸರ ವೇ ಅಲೋವೆರಾ .ಕಾಂಡ ವಿಲ್ಲದೆ ಬೇರುಗಳ ಮೇಲೆ ಗೆಲ್ಲುಗಳಾಗಿ ಬೆಳೆಯುವ ಇದು.ನೀರಿಲ್ಲದೆ…

ಶ್ರೀ ವಡ್ಡಿನ ಕೇರಿ ಆಂಜನೇಯ ಸ್ವಾಮಿ ಮತ್ತು ಶ್ರೀ ತಿರುಮಲ ದೇವರ ಕೊನೆಯ ಕಾರ್ತಿಕೋತ್ಸವ.

ಹೊನ್ನಾಳಿ ಡಿ/16 ಹೊನ್ನಾಳಿ ಪಟ್ಟಣದ ಸಂತೆ ಮೈದಾನ ಆವರಣದಲ್ಲಿರುವ ಶ್ರೀ ವಡ್ಡಿನ ಕೇರಿ ಆಂಜನೇಯ ಸ್ವಾಮಿ ಮತ್ತು ಶ್ರೀ ತಿರುಮಲ ದೇವರ ಕೊನೆಯ ಕಾರ್ತಿಕೋತ್ಸವವು ಸಾಯಂಕಾಲ 7: 30 ಕ್ಕೆ ಸರಿಯಾಗಿ ಜರಗಿತು. ಪೂಜಾ ಕೈಂಕರ್ಯದಲ್ಲಿ ಅರ್ಚಕರಾದ ಕೃಷ್ಣಚಾರ್ , ಸೇತುಮಾದವ್…

ಬೆಂಗಳೂರು ನಗರದಲ್ಲಿ 2030 ಕ್ಕೆ 2 ಕೋಟಿ ಜನಸಂಖ್ಯೆ ದಾಟುವ ನೀರೀಕ್ಷೆ ಇದೆ. ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತೀವ್ರ ಎಂ.ಡಿ.ಲಕ್ಷ್ಮೀನಾರಾಯಣ (ಅಣ್ಣಯ್ಯ)

ಬೆಂಗಳೂರು ನಗರದಲ್ಲಿ 2030 ಕ್ಕೆ 2 ಕೋಟಿ ಜನಸಂಖ್ಯೆ ದಾಟುವ ನೀರೀಕ್ಷೆ ಇದೆ. ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಅಂದಮೇಲೆ ಮುಂದಿನ ದಿನಗಳಲ್ಲಿ ಎಷ್ಟು ತೊಂದರೆ ಆಗಬಹುದೆಂದು ಆಡಳಿತ ಮಾಡುವ ಸರ್ಕಾರ ಯೋಚನೆ ಮಾಡಬೇಕಿತ್ತು. ಆದರೆ ಇದರ ಬಗ್ಗೆ…

ಲಿಖಿಂಪುರ ಕೇರಿಯಲ್ಲಿ ಅಜಯ್ ಮಿಶ್ರನ ಪುತ್ರ ಆಶಿಶ್ ಮಿಶ್ರಾ ವಾಹನ ಹರಿಸಿ ಕಗ್ಗೊಲೆ ಮಾಡಿರುವುದು ಬಹಿರಂಗವಾಗಿದೆ ಈ ಹಿನ್ನೆಲೆಯಲ್ಲಿ ಕೂಡಲೇ ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್. ಮನೋಹರ್,

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತನ್ನ ಮಗನನ್ನ ರಕ್ಷಣೆ ಮಾಡಲು ಹಿಂದೆ ನೀಡಿದ ಹೇಳಿಕೆ ಇಂದು ಬಹಿರಂಗವಾಗಿದ್ದು ಎಸ್ ಐಟಿ ತಂಡದ ತನಿಖೆಯಿಂದ ಉದ್ದೇಶಪೂರ್ವಕವಾಗಿ ರೈತರ ಮೇಲೆ ಲಿಖಿಂಪುರ ಕೇರಿಯಲ್ಲಿ ಅಜಯ್ ಮಿಶ್ರನ ಪುತ್ರ ಆಶಿಶ್ ಮಿಶ್ರಾ…

ಹೊನ್ನಾಳಿ-ನ್ಯಾಮತಿ ತಾಲ್ಲೂಕಿಗೆ ಎಸಿಬಿ ಭೇಟಿ

ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರು ಡಿ.17ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 01 ಗಂಟೆವರೆಗೆ ಹೊನ್ನಾಳಿತಾಲ್ಲೂಕಿನ ಪ್ರವಾಸಿ ಮಂದಿರಕ್ಕೆ ಹಾಗೂ ಅದೇ ದಿನ ಮಧ್ಯಾಹ್ನ 3ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನ್ಯಾಮತಿ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದುಕೊರತೆಗಳಅರ್ಜಿಗಳನ್ನು…

ಎಬಿಎಆರ್‍ಕೆ ಯೋಜನೆ ಕುರಿತ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಪ್ರತಿ ತಿಂಗಳು ಕನಿಷ್ಟ 80 ಸಾವಿರ ಜನರಿಗೆ ಎಬಿಎಆರ್‍ಕೆ ಕಾರ್ಡ್ ನೀಡಿ- ಮಹಾಂತೇಶ್ ಬೀಳಗಿ.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿವೈದ್ಯಕೀಯ ಚಿಕಿತ್ಸೆ ಹಾಗೂ ಸೇವೆ ನೀಡುವ ಯೋಜನೆ ಈಗಾಗಲೆಜಾರಿಯಲ್ಲಿದ್ದು, ಪ್ರತಿ ತಿಂಗಳು ಜಿಲ್ಲೆಯಲ್ಲಿ ಕನಿಷ್ಟ 80 ಸಾವಿರ ಜನರಿಗೆಎಬಿಎಆರ್‍ಕೆ ಕಾರ್ಡ್ ವಿತರಿಸುವ ಕಾರ್ಯ ಆಗಬೇಕು ಎಂದು ಜಿಲ್ಲಾಧಿಕಾರಿಮಹಾಂತೇಶ್…

ಗುಲ್ಬರ್ಗದಲ್ಲಿ ನಡೆಯುವ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಲು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ ಭಾವಿ ಮನವಿ.

ದಾವಣಗೆರೆ ಡಿ. ೧೭. ಬರುವ ಜನವರಿ ೩ ಮತ್ತು ೪ ರಂದು ಗುಲ್ಬರ್ಗದಲ್ಲಿ ನಡೆಯುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ೩೬ ನೇ ಸಮ್ಮೇಳನದಲ್ಲಿ ದಾವಣಗೆರೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಭಾಗವಹಿಸಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ…

ಆರ್ ಜೆ ಮತ್ತು ವಿಡಿಯೋ ಎಡಿಟರ್ ಗೆ ಅವಕಾಶ

ಶಿವಮೊಗ್ಗ: ಶೀಘ್ರವೇ ಆರಂಭವಾಗಲಿರುವ ರೇಡಿಯೋ ಶಿವಮೊಗ್ಗ ಎಫ್.ಎಂ. 90.8 MHz ಸಮುದಾಯ ಬಾನುಲಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಆರ್.ಜೆ. ಗಳು ಬೇಕಾಗಿದ್ದಾರೆ. ಹಾಗೂ ಸಂಸ್ಥೆಯ IPTV ಯಲ್ಲಿ ಕಾರ್ಯನಿರ್ವಹಿಸಲು ವಿಡಿಯೋಗ್ರಾಫರ್ ಕಮ್ ವಿಡಿಯೋ ಎಡಿಟರ್ ಗಳು ಬೇಕಾಗಿದ್ದಾರೆ. ವಯೋಮಿತಿಯಿಲ್ಲ. ಸ್ಥಳೀಯರಿಗೆ ಆದ್ಯತೆ. ಕ್ರಿಯಾಶೀಲವಾಗಿ…