Month: January 2022

ಅಬಕಾರಿ ಸಚಿವರ ಪ್ರವಾಸ ಕಾರ್ಯಕ್ರಮ

ದಾವಣಗೆರೆ ಜ. 31ರಾಜ್ಯ ಅಬಕಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಫೆ. 02 ರಂದುದಾವಣಗೆರೆ ಜಿಲ್ಲೆ ಚನ್ನಗಿರಿಗೆ ಆಗಮಿಸುವರು. ಸಚಿವರು ಅಂದುಮಧ್ಯಾಹ್ನ ಬೆಂಗಳೂರಿನಿಂದ ಹೊರಟು ಸಂಜೆ 6.30 ಗಂಟೆಗೆಚನ್ನಗಿರಿಗೆ ಆಗಮಿಸುವರು, ಬಳಿಕ ಚನ್ನಮ್ಮಾಜಿ ಸಮುದಾಯಭವನದಲ್ಲಿ ಜರುಗುವ ವಿವಾಹದ ಆರತಕ್ಷತೆಸಮಾರಂಭವೊಂದರಲ್ಲಿ ಭಾಗವಹಿಸುವರು. ರಾತ್ರಿ…

ವಿವಿಧ ನಿಗಮಗಳ ಫಲಾನುಭವಿ ಆಯ್ಕೆಗೆ ಫೆ. 05 ರಂದು ಆಯ್ಕೆ ಸಮಿತಿ ಸಭೆ

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಡಿಬರುವ ವಿಶ್ವಕರ್ಮ ನಿಗಮ, ಉಪ್ಪಾರ ನಿಗಮ, ಅಂಬಿಗ ನಿಗಮ,ಮಡಿವಾಳ ನಿಗಮ, ಸವಿತಾ ನಿಗಮ, ಅಲೆಮಾರಿ/ಅರೆ ಅಲೆಮಾರಿ ನಿಗಮಹಾಗೂ ಆರ್ಯವೈಶ್ಯ ಸಮುದಾಯಗಳ ಹಿಂದುಳಿದ ವರ್ಗಗಳಅರ್ಜಿದಾರರುಗಳಿಗೆ 2021-22ನೇ ಸಾಲಿನ ವಿವಿಧ ಯೋಜನೆಯಡಿ ಸಾಲಸೌಲಭ್ಯ ಒದಗಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳ…

ಖಾಲಿ ಹುದ್ದೆಗಳ ಭರ್ತಿಗಾಗಿ ಸರ್ಕಾರಕ್ಕೆ ಪತ್ರ ಬರೆದು ಕೋರಿಕೆ- ಮಹಾಂತೇಶ್ ಬೀಳಗಿ

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧಹುದ್ದೆಗಳ ಭರ್ತಿಗಾಗಿ ಸರ್ಕಾರಕ್ಕೆ ಪತ್ರ ಬರೆದು ಕೋರಿಕೆಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರುಹೇಳಿದರು.ಸೋಮವಾರದಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕುಂದು ಕೊರತೆಗಳಜಂಟಿ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಅವರುಮಾತನಾಡಿದರು.…

ಡಿಜಿಟಲ್ ಸರ್ವಿಸ್ ಸೆಂಟರ್ 32ನೇ ಕಾಮನ್ ಸೇವಾ ಕೇಂದ್ರವನ್ನ ಸದಸ್ಯರಾದ ರಾಜೇಂದ್ರ್ ಎನ್ ರವರು ಟೇಪ್ ಕಟ್ ಮಾಡುವುದುರ ಮುಖೇನ ಚಾಲನೆ.

ಹೊನ್ನಾಳಿ-ಜ;-30- ಪಟ್ಟಣದ ದುರ್ಗಿಗುಡಿ ನಾಲ್ಕನೇ ವಾರ್ಡಿನಲ್ಲಿ ದುರ್ಗಿಗುಡಿ ದುರ್ಗಮ್ಮ ದೇವಸ್ಥಾನದ ಹತ್ತಿರ ಮಳಿಗೆಯಲ್ಲಿ ಧರ್ಮಸ್ಥಳ ಸಂಘದ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ ಡಿಜಿಟಲ್ ಸರ್ವಿಸ್ ಸೆಂಟರ್ 32ನೇ ಕಾಮನ್ ಸೇವಾ ಕೇಂದ್ರವನ್ನ ಪುರಸಭೆಯ ನಾಲ್ಕನೇ ವಾರ್ಡಿನ ಸದಸ್ಯರಾದ ರಾಜೇಂದ್ರ್ ಎನ್ ರವರು ಟೇಪ್…

ಮಂದಿರ, ಮಸೀದಿ, ಚರ್ಚುಗಳಲ್ಲಿ ಸಂವಿಧಾನ ಪಠಣವಾಗಬೇಕು: ಅಂಬಿಗರ ಚೌಡಯ್ಯ ಶ್ರೀ.

ಹರಿಹರ: ದೇಶಾದ್ಯಂತ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿವೆ. ಇದರಿಂದಾಗಿ ಆದಿವಾಸಿ, ಬುಡಕಟ್ಟು ಸಮುದಾಯಗಳು, ಅಹಿಂದ ವರ್ಗಗಳು, ಅಲ್ಪಸಂಖ್ಯಾತ ಸಮುದಾಯಗಳು ಆತಂಕದಲ್ಲಿವೆ. ಹೀಗಾಗಿ ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು ಮಂದಿರ, ಮಸೀದೆ ಮತ್ತು ಚರ್ಚುಗಳಲ್ಲಿ ಪ್ರತಿದಿನ…

ನನ್ನ ಜಮೀನಿಗೆ ಮಣ್ಣು ಒಡೆಸಿಕೊಂಡಿದ್ದೇನೆಂದು ಮಾಜಿ ಶಾಸಕ ಶಾಂತನಗೌಡ ಆರೋಪ ಮಾಡಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿ ಎಂದ ರೇಣುಕಾಚಾರ್ಯ.

ಹೊನ್ನಾಳಿ : ನೇರಲಗುಂಡಿ ಗ್ರಾಮಸ್ಥರ ಅಪೇಕ್ಷೆಯ ಮೇರೆಗೆ ಕೆರೆ ನಿರ್ಮಾಣ ಮಾಡಿದ್ದು, ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲಾ, ಒಂದು ವೇಳೆ ಅವ್ಯವಹಾರ ನಡೆದಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿಯೊಂದುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ನೇರಲಗುಂಡಿ ಗ್ರಾಮದ ಕೆರೆ ಹೂಳೆತ್ತುವ ಐವತ್ತು ಲಕ್ಷ…

ಎಂ.ಪಿ. ರೇಣುಕಾಚಾರ್ಯ ಅವರ ಪರಿಷ್ಕøತ ಪ್ರವಾಸ ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರ. ಜ. 30 ರಿಂದ ಫೆ. 01ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಪ್ರವಾಸ ಕಾರ್ಯಕ್ರಮಪರಿಷ್ಕøತಗೊಂಡಿದೆ. ರೇಣುಕಾಚಾರ್ಯ ಅವರು ಜ.30 ರಂದು ಬೆಳಿಗ್ಗೆ ಹೊನ್ನಾಳಿಯಿಂದಹೊರಟು 11 ಗಂಟೆಗೆ ಹರಗನಹಳ್ಳಿಗೆ ತೆರಳಿ ಕ್ರಿಕೆಟ್ ಪಂದ್ಯಾವಳಿಉದ್ಘಾಟಿಸುವರು. ಬೆ.11.45ಕ್ಕೆ…

ಹೊನ್ನಾಳಿಯ ಶ್ರೀ ಚಂದ್ರಪ್ಪ ಎಂ.ಸಿ, ಎಂಬ ಸಾಮಾನ್ಯವ್ಯಕ್ತಿ ಗಿಡನಟ್ಟು ದಿನನಿತ್ಯ ಅವುಗಳಿಗೆ ನೀರೆರೆದು.

ಹೊನ್ನಾಳಿ :-ಜ 29;-ಹೊನ್ನಾಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಟಿ.ಬಿ.ವೃತ್ತದ ಕಡೆ ಹೋಗುವ ರಾಜ್ಯ ಹೆದ್ದಾರಿಯ ವಿಭಜಕದ ಮಧ್ಯ ಅತ್ಯಂತ ಹಸಿರಾಗಿ ಬೆಳೆದು ನಿಂತ ಮದರಂಗಿ, ಲಕ್ಕಿಗಿಡ, ನಂದಿಬೆಟ್ಟದ ಹೂ, ಬಿಳಿ ಎಕ್ಕೆ, ಕಣಗಲು, ಹೊಂಗೆ ಇತ್ಯಾದಿ ಆಡು, ದನಗಳು ತಿನ್ನದ ನೂರಾರು…

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಎಸ್.ಸಿ, ಎಸ್.ಟಿ, ಕುಂದುಕೊರತೆ ಸಭೆ.

ಜಿಲ್ಲಾಮಟ್ಟದ ಎಸ್.ಸಿ, ಎಸ್.ಟಿ, ಕುಂದುಕೊರತೆ ಸಭೆ ಶನಿವಾರ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅಧ್ಯಕ್ಷತೆಯಲ್ಲಿ ಜರುಗಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಲಾಗಿದ್ದಸಭೆಯಲ್ಲಿ ಜಿಲ್ಲಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪರಿಶಷ್ಟಪಂಗಡಗಳ ಮುಖಂಡರು ಹಲವಾರು ಸಮಸ್ಯೆಗಳನ್ನುಅನಾವರಣಗೊಳಿಸಿದರು, ಬಹುತೇಕ ದೂರುಗಳು ಅಬಕಾರಿಇಲಾಖೆಯತ್ತಲೇ ಬೊಟ್ಟು ಮಾಡುತಿದ್ದವು.ಮುಖಂಡರಾದ ಸೊರಟೂರು…

ಭಾರತ್ ಕಾಲೋನಿ ಮತ್ತು ಬಸಾಪುರದಲ್ಲಿ ಸಿ.ಸಿ.ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ. ದಾವಣಗೆರೆ ಸಮಗ್ರ ಅಭಿವೃದ್ಧಿಯತ್ತ: ಎಸ್ಸೆಸ್

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವು ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದ್ದು, ನಾಗರೀಕರ ಸಹಕಾರ ಶ್ಲಾಘನೀಯವಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭಾರತ್ ಕಾಲೋನಿ ಮತ್ತು ಬಸಾಪುರ…