Day: January 9, 2022

ನಿರುದ್ಯೋಗ ಸಮಸ್ಯೆಗೆ ಕೌಶಲ್ಯ ತರಬೇತಿ ಪರಿಹಾರ. ಹೊಲಿಗೆ ತರಬೇತಿ ಶಿಕ್ಷಕಿ ಶೋಭ

ಮಹಿಳೆಯರು ಮನೆಯಲ್ಲಿ ಪೇಂಟಿಂಗು,ಹೊಲಿಗೆ, ಎಂಬ್ರಾಯಿಡರಿ, ಕರಕುಶಲಕಲೆಗಳನ್ನು ಕಲಿತವರು ಮುಂದೆಜೀವನದಲ್ಲಿ ಕಷ್ಟ ಬಂದಾಗ ದುಡಿಮೆಮಾಡಿಕೊಳ್ಳಲು ಸಹಾಯವಾಗುತ್ತದೆ.ಫ್ಯಾಷನ್ ಡಿಸೈನಿಂಗ್, ಟೈಲರಿಂಗ್ ಬದುಕಿಗೆಆಸರೆಯಾಗುತ್ತದೆ, ಯಾವುದಾದರೂಒಂದು ಕಲೆಯ ಬಗ್ಗೆ ಮಹಿಳೆಯರುತರಬೇತಿ ಹೊಂದಿ, ಅದನ್ನಅಭಿವದ್ಧಿಗೊಳಿಸಿಕೊಳ್ಳಬೇಕು ಎಂದುರುಡ್‍ಸೆಟ್ ಸಂಸ್ಥೆಯ ಹೊಲಿಗೆ ತರಬೇತಿಶಿಕ್ಷಕಿಯಾದ ಶ್ರೀಮತಿ ಶೋಭ ತಿಳಿಸಿದರು.ಅವರು ನಗರದಕೆಳಗೋಟೆಯಲ್ಲಿರುವ ರುಡ್‍ಸೆಟ್ಸಂಸ್ಥೆಯಲ್ಲಿ ಕರ್ನಾಟಕÀ…

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ಸಿಗುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ ಎಂದ ರೇಣುಕಾಚಾರ್ಯ

ಹೊನ್ನಾಳಿ : ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪೋಷಕರಿಗೆ ಕರೆ ನೀಡಿದರು..ತಾಲೂಕಿನ ವಿವಿಧ ಗ್ರಾಮಗಳಲ್ಲಿ 1 ಕೋಟಿ 90…

ವೀಕೆಂಡ್ ಕಪ್ರ್ಯೂ ಹಿನ್ನೆಲೆಯಲ್ಲಿ ಪೀಲ್ಡಿಗಿಳಿದು ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಿದ. ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ವೀಕೆಂಡ್ ಕಪ್ರ್ಯೂ ಹಿನ್ನೆಲೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪೀಲ್ಡಿಗಿಳಿದು ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಿದರು.ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಅಧಿಕಾರಿಗಳೊಂದಿಗೆ ಕಾರ್ಯಾಚರಣೆಗಿಳಿದ ರೇಣುಕಾಚಾರ್ಯ ಮಾಸ್ಕ್ ಹಾಕದ ವಾಹನ ಸವಾರರಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಜನರಿಗೆ ತಿಳಿ ಹೇಳಿದರು.ರಾಜ್ಯದಲ್ಲಿ ದಿನೇ…