ವಾರಾಂತ್ಯದ ಕಪ್ರ್ಯೂ ರದ್ದು: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಕೋವಿಡ್-19 ಸಾಂಕ್ರಾಮಿಕ ರೋಗದ ನಿಯಂತ್ರಣ ಕಾರ್ಯಕೈಗೊಳ್ಳಲು ಸರ್ಕಾರದ ಉಲ್ಲೇಖಿತ ಜು.03 ರ ಆದೇಶದಲ್ಲಿಹೊರಡಿಸಲಾಗಿದ್ದ ಕೋವಿಡ್-19 ಕಣ್ಗಾವಲು, ನಿಯಂತ್ರಣಮತ್ತು ಜಾಗೃತಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನುಹಾಗೂ ತದನಂತರ ಇದಕ್ಕೆ ಸಂಬಂಧಿಸಿದ ಆದೇಶಗಳು,ಹಾಗೂ, ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ಜಿಲ್ಲೆಯಲ್ಲಿವಿಸ್ತರಿಸಲಾಗಿರುತ್ತದೆ.ಮುಂದುವರೆದು, ಸರ್ಕಾರ ಆದೇಶಿಸಿದಂತೆ, ಒಮಿಕ್ರಾನ್ರೂಪಾಂತರ ವೈರಾಣು ಹೊರಹೊಮ್ಮುತ್ತಿರುವ ಈಸನ್ನಿವೇಶದಲ್ಲಿ…