ಹೊನ್ನಾಳಿ;- ದೊಡ್ಡರೆಹಳ್ಳಿ ಗ್ರಾಮದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟದ ಮೇಲೆ ಪೊಲೀಸ್ ದಾಳಿ.
ಹೊನ್ನಾಳಿ-ಜ;- ದಿನಾಂಕ:-24-01-2022 ರಂದು ರಾತ್ರಿ ಸಮಯದಲ್ಲಿ ಹೊನ್ನಾಳಿ ತಾಲ್ಲೂಕು ದೊಡ್ಡರೆಹಳ್ಳಿ ಗ್ರಾಮದ ಶ್ರೀ ಕರಿಯಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಶ್ರೀ ಡಾ.ಸಂತೋಷ ಪೊಲೀಸ್ ಉಪಾದೀಕ್ಷಕರು, ಚನ್ನಗಿರಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಹೊನ್ನಾಳ ಪೊಲೀಸ್…