Day: January 28, 2022

ಭಾರತ್ ಕಾಲೋನಿ ಮತ್ತು ಬಸಾಪುರದಲ್ಲಿ ಸಿ.ಸಿ.ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ. ದಾವಣಗೆರೆ ಸಮಗ್ರ ಅಭಿವೃದ್ಧಿಯತ್ತ: ಎಸ್ಸೆಸ್

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವು ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದ್ದು, ನಾಗರೀಕರ ಸಹಕಾರ ಶ್ಲಾಘನೀಯವಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭಾರತ್ ಕಾಲೋನಿ ಮತ್ತು ಬಸಾಪುರ…

ಎಂ.ಪಿ. ರೇಣುಕಾಚಾರ್ಯ ಅವರ ಪ್ರವಾಸ ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು. ಜ. 29 ರಿಂದ 31 ರವರೆಗೆಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರೇಣುಕಾಚಾರ್ಯ ಅವರು ಜ.29 ರಂದು ಬೆಳಿಗ್ಗೆ ಹೊನ್ನಾಳಿಯಿಂದಹೊರಟು 11 ಗಂಟೆಗೆ ಹರಗನಹಳ್ಳಿಗೆ ತೆರಳಿ ಕ್ರಿಕೆಟ್ ಪಂದ್ಯಾವಳಿಉದ್ಘಾಟಿಸುವರು. ಬೆ.11.45ಕ್ಕೆ ನೇರಲಗುಂಡಿ…

ಸೂಳೆಕೆರೆ : ಅರೆ ನೀರಾವರಿ ಬೆಳೆಗೆ ಮಾತ್ರ ನೀರು

ಶಾಂತಿಸಾಗರ (ಸೂಳೆಕೆರೆ) ಕೆರೆಯಲ್ಲಿ 2022ರ ಬೇಸಿಗೆಹಂಗಾಮಿಗೆ ನೀರು ಹರಿಸಲು ಕುಡಿಯುವ ನೀರು ಹೊರತುಪಡಿಸಿಸಿದ್ಧನಾಲಾ ಮತ್ತು ಬಸವನಾಲಾಗಳಿಗೆ ಏ. 30 ರವರೆಗೆ ನಿರಂತರವಾಗಿನೀರನ್ನು ಅರೆ ನೀರಾವರಿ ಬೆಳೆಗಳನ್ನು ಬೆಳೆಯಲು ಮಾತ್ರಹರಿಸಲಾಗುವುದು ಎಂದು ಭದ್ರಾ ನಾಲಾ ಉಪವಿಭಾಗದ ಸಹಾಯಕಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ. ಪ್ರಸಕ್ತ ಬೇಸಿಗೆ…

ಸಾಧು ಲಿಂಗಾಯಿತ ಸಮಾಜದ ಅಧ್ಯಕ್ಷರುಗಳಿಂದ ಪತ್ರಿಕಾಗೋಷ್ಠಿ.

ಹೊನ್ನಾಳಿ- ಜ 27 -ತಾಲೂಕು ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ಸಾಧು ಲಿಂಗಾಯಿತ ಸಮಾಜದ ಅಧ್ಯಕ್ಷ ಗಳಾದ ಕೆ ಕರೆಗೌಡಪ್ಪ ಮತ್ತು ಶಿವಪ್ಪ ಕೋಡಿಕೊಪ್ಪ ಇವರುಗಳಿಂದ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.ಸಾಧು ಲಿಂಗಾಯಿತ ಸಮಾಜದ ಅಧ್ಯಕ್ಷರು ಗಳಾದ ಕೆ ಕರಿಯ ಗೌಡಪ್ಪ ಮಾತನಾಡಿ ಕಾಂಗ್ರೆಸ್…