Day: January 29, 2022

ಎಂ.ಪಿ. ರೇಣುಕಾಚಾರ್ಯ ಅವರ ಪರಿಷ್ಕøತ ಪ್ರವಾಸ ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರ. ಜ. 30 ರಿಂದ ಫೆ. 01ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಪ್ರವಾಸ ಕಾರ್ಯಕ್ರಮಪರಿಷ್ಕøತಗೊಂಡಿದೆ. ರೇಣುಕಾಚಾರ್ಯ ಅವರು ಜ.30 ರಂದು ಬೆಳಿಗ್ಗೆ ಹೊನ್ನಾಳಿಯಿಂದಹೊರಟು 11 ಗಂಟೆಗೆ ಹರಗನಹಳ್ಳಿಗೆ ತೆರಳಿ ಕ್ರಿಕೆಟ್ ಪಂದ್ಯಾವಳಿಉದ್ಘಾಟಿಸುವರು. ಬೆ.11.45ಕ್ಕೆ…

ಹೊನ್ನಾಳಿಯ ಶ್ರೀ ಚಂದ್ರಪ್ಪ ಎಂ.ಸಿ, ಎಂಬ ಸಾಮಾನ್ಯವ್ಯಕ್ತಿ ಗಿಡನಟ್ಟು ದಿನನಿತ್ಯ ಅವುಗಳಿಗೆ ನೀರೆರೆದು.

ಹೊನ್ನಾಳಿ :-ಜ 29;-ಹೊನ್ನಾಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಟಿ.ಬಿ.ವೃತ್ತದ ಕಡೆ ಹೋಗುವ ರಾಜ್ಯ ಹೆದ್ದಾರಿಯ ವಿಭಜಕದ ಮಧ್ಯ ಅತ್ಯಂತ ಹಸಿರಾಗಿ ಬೆಳೆದು ನಿಂತ ಮದರಂಗಿ, ಲಕ್ಕಿಗಿಡ, ನಂದಿಬೆಟ್ಟದ ಹೂ, ಬಿಳಿ ಎಕ್ಕೆ, ಕಣಗಲು, ಹೊಂಗೆ ಇತ್ಯಾದಿ ಆಡು, ದನಗಳು ತಿನ್ನದ ನೂರಾರು…

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಎಸ್.ಸಿ, ಎಸ್.ಟಿ, ಕುಂದುಕೊರತೆ ಸಭೆ.

ಜಿಲ್ಲಾಮಟ್ಟದ ಎಸ್.ಸಿ, ಎಸ್.ಟಿ, ಕುಂದುಕೊರತೆ ಸಭೆ ಶನಿವಾರ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅಧ್ಯಕ್ಷತೆಯಲ್ಲಿ ಜರುಗಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಲಾಗಿದ್ದಸಭೆಯಲ್ಲಿ ಜಿಲ್ಲಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪರಿಶಷ್ಟಪಂಗಡಗಳ ಮುಖಂಡರು ಹಲವಾರು ಸಮಸ್ಯೆಗಳನ್ನುಅನಾವರಣಗೊಳಿಸಿದರು, ಬಹುತೇಕ ದೂರುಗಳು ಅಬಕಾರಿಇಲಾಖೆಯತ್ತಲೇ ಬೊಟ್ಟು ಮಾಡುತಿದ್ದವು.ಮುಖಂಡರಾದ ಸೊರಟೂರು…