Month: May 2022

ಒಂದು ರೂಪಾಯಿ ಖರ್ಚಿಲ್ಲದೆ ರಸ್ತೆ ಹಂಪಗಳಿಗೆ ಬಣ್ಣ ಬಳಿಯಬಹುದು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ.

ನಗರದಲ್ಲಿ ರಸ್ತೆ ಉಬ್ಬುಗಳು, ಯುಜಿಡಿಗುಂಡಿಯ ಉಬ್ಬುಗಳು,ಮುಚ್ಚಳಗಳು, ವೇಗವಾಗಿಸಂಚರಿಸುವ ವಾಹನ ಚಾಲಕರಿಗೆ ಕಾಣದೆಅಪಘಾತಗಳು ಹೆಚ್ಚಾಗುತ್ತಿವೆ. ಹಾಗಾಗಿಹಂಪ್ಸ್‍ಗಳಿಗೆ ಮತ್ತು ಯುಜಿಡಿಯಗುಂಡಿಗಳ ಹುಬ್ಬುಗಳಿಗೆ ಕಪ್ಪು ಬಣ್ಣಅಥವಾ ಕಪ್ಪು ಬಣ್ಣದ ಮೇಲೆ ಬಿಳಿಯಬಣ್ಣವನ್ನು ಹಚ್ಚಿ, ಅದು ಸವಾರರಿಗೆಎದ್ದುಕಾಣುವಂತೆ ಮಾಡುವುದರಿಂದರಸ್ತೆ ಅಪಘಾತಗಳನ್ನುತಡೆಯಬಹುದು ಎಂದು ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯಜಿಲ್ಲಾಧ್ಯಕ್ಷರಾದ ಡಾ.…

ಶಿವಮೊಗ್ಗ ಜಿಲ್ಲೆ ದಿನಾಂಕ :31/05/2022 ರಂದು ಶಿಬಿರದ ಆರನೇ ಧ್ವಜಾರೋಹಣ ಕಾರ್ಯಕ್ರಮ“ಶಿಬಿರದ ಏಳನೇ ದಿನ” .

ಶಿವಮೊಗ್ಗ ಜಿಲ್ಲೆ ದಿನಾಂಕ :31/05/2022 ರಂದು ಶಿಬಿರದ ಆರನೇ ಧ್ವಜಾರೋಹಣ ಕಾರ್ಯಕ್ರಮವನ್ನು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆವರಣದಲ್ಲಿ ಶರಾವತಿ ತಂಡದವರು ಆಯೋಜಿಸಿದ್ದರು. ಮುಂಜಾನೆ 06:00 ಗಂಟೆಗೆ ಸರಿಯಾಗಿ ಎಲ್ಲಾ ತಂಡದ ಶಿಬಿರಾರ್ಥಿಗಳು ಧ್ವಜಾರೋಹಣ ಕಾರ್ಯಕ್ರಮಕ್ಕೆ ಹಾಜರಿದ್ದರು. 06:30 ಕ್ಕೆ…

ಸರ್ಕಾರಿ ಶಾಲೆಗಳಲ್ಲಿ LKG &UKG ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕಿಯರು ಗೌರವ ಧನಕ್ಕಾಗಿ ಹೋರಾಟ.

ಹೊನ್ನಾಳಿ ಮೇ 31 ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಇಂದು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿರುವ ಸುಮಾರು 43 ಸರ್ಕಾರಿ ಶಾಲೆಗಳಲ್ಲಿ 2016- 17 ನೇ ಸಾಲಿನಿಂದ ಎಲ್ ಕೆ ಜಿ ಮತ್ತು ಯುಕೆಜಿ ಶಿಕ್ಷಕಿಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾವುಗಳು ಸರ್ಕಾರದ ಅನುಮತಿ…

ರಾಷ್ಟ್ರಕವಿಗೆ ಅವಮಾನ: ಕ್ರಮಕ್ಕೆ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕೆ.ಚೇತನ್ ಆಗ್ರಹ

ರಾಷ್ಟ್ರಕವಿಗೆ ಅವಮಾನ: ಕ್ರಮಕ್ಕೆ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕೆ.ಚೇತನ್ ಆಗ್ರಹ ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಹಗುರವಾಗಿ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಯುವ…

ಸಂಘ ಪರಿವಾರನ್ನು ಯಾರು ಟೀಕೆ ಮಾಡುತ್ತಾರೋ ಅವರು ದೇಶ ದ್ರೋಹಿಗಳೆಂದು ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ.

ಹೊನ್ನಾಳಿ : ಸಂಘಪರಿವಾರನ್ನು ಯಾರು ಟೀಕೆ ಮಾಡುತ್ತಾರೋ ಅವರು ದೇಶ ದ್ರೋಹಿಗಳೆಂದು ಸಿಎಂ ರಾಜಕಿಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಆರ್‍ಎಸ್‍ಎಸ್ ರಾಷ್ಟ್ರಭಕ್ತಿ ಸಂಸ್ಥೆ, ರಾಷ್ಟ್ರದ್ರೋಹಿಗಳು, ಬಹೋತ್ಪಾದಕರು,ಉಗ್ರಗಾಮಿಗಳಿಗೆ ಬೆಂಬಲ ಕೊಡುವವರು ನಿಜವಾದ ನಪುಸಂಕರು ಎಂದರು.ಆರ್‍ಎಸ್‍ಎಸ್ ರಾಷ್ಟ್ರಭಕ್ತಿ ಸಂಘಟನೆ,…

ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮೇ.31ರಂದು ಪ್ರತಿಭಟನೆ.

ದಾವಣಗೆರೆ: ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಶ್ರೀಮತಿ ಪುಷ್ಪ ಅಮರನಾಥ್ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮೇ.31ರ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ನಾಳೆ ಮದ್ಯಾಹ್ನ 2-30 ಗಂಟೆಗೆ ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಹೊಸ…

ಹೊನ್ನಾಳಿ ಕಸಬಾ ಕೃಷಿ ಪತ್ತಿನ ಸಹಕಾರ ಸಂಘಕ್ಕೆಅಧ್ಯಕ್ಷರಾಗಿ ಜೆಸಿಬಿ ಹನುಮಂತಪ್ಪ ಉಪಾಧ್ಯಕ್ಷರಾಗಿ ಪುಟ್ಟರಾಜ ಆಯ್ಕೆ.

ಹೊನ್ನಾಳಿ ಮೇ 30 ಪಟ್ಟಣದಲ್ಲಿರುವ ಪ್ರಾಥಮಿಕ ಕಸಬಾ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಈ ಸಂಘದ ನೂತನ ಅಧ್ಯಕ್ಷರ ಗಾದೆಗೆ ಚುನಾವಣಾ ಅಧಿಕಾರಿಗಳಿಗೆ ಜೆಸಿಬಿ ಹನುಮಂತಪ್ಪನವರು ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದರು. ಬೇರೆ ಯಾರು ಕೂಡ ನಿರ್ದೇಶಕರು ಅಧ್ಯಕ್ಷರು ಗಾದೆಗೆ ಅರ್ಜಿಯನ್ನು…

ಸರ್ಕಾರಿ ಬಸ್ಸಿಗೆ ಅಡ್ಡ ಮಲಗಿದ ಖಾಸಗಿ ಬಸ್ಸಿನ ಸ್ಟ್ಯಾಂಡ್ ಏಜೆಂಟ್.

ಸಾಸ್ವೆಹಳ್ಳಿ: ಕೆ ಎಸ್ ಆರ್ ಟಿ ಸಿ. ಬಸ್ಸಿನ ಮುಂದೆ ಖಾಸಗಿ ಬಸ್ಸು ಸ್ಟ್ಯಾಂಡ್ ಏಜೆಂಟ್ ಒಬ್ಬರು ಮಲಗಿ ಬಸ್ಸು ಹೋಗುವುದಾದರೆ ನನ್ನ ಮೇಲೆ ಬಸ್ಸು ಹತ್ತಿಸಿಕೊಂಡು ಹೋಗು ಎಂದು ಕೆಲವು ನಿಮಿಷಗಳವರೆಗೆ ಸರ್ಕಾರಿ ಬಸ್ ಚಾಲಕ ಹಾಗೂ ಡ್ರೈವರ್ಗಳಿಗೆ ಸವಾಲ್…

ನ್ಯಾಮತಿ : ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳಿಗೆ ಎಂದೂ ಕೊನೆಯಿಲ್ಲಾ, ಅಭಿವೃದ್ದಿ ಕೆಲಸಗಳು ನಿರಂತರವಾಗಿ ನಡೆಯುಯತ್ತಲೇ ಇರುತ್ತವೇ ಎಂ.ಪಿ.ರೇಣುಕಾಚಾರ್ಯ.

ನ್ಯಾಮತಿ : ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳಿಗೆ ಎಂದೂ ಕೊನೆಯಿಲ್ಲಾ, ಅಭಿವೃದ್ದಿ ಕೆಲಸಗಳು ನಿರಂತರವಾಗಿ ನಡೆಯುಯತ್ತಲೇ ಇರುತ್ತವೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಕುಂದುರೆಕೊಂಡ ಹಾಗೂ ಫಲವನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ಮಾತನಾಡಿದರು.ಹೊನ್ನಾಳಿ…

ಹೊನ್ನಾಳಿ ತಾಲೂಕು ಮಟ್ಟದಲ್ಲಿ ಲಿಂಗಾಯಿತ ಒಳಪಂಗಡಗಳ ಒಕ್ಕೂಟದ ಸಮಾಲೋಚನೆ ಸಭೆ ಡಿಕೆ ಬರಮಪ್ಪ ಗೌಡರ ನೇತೃತ್ವದಲ್ಲಿ ನಡೆಯಿತು.

ಹೊನ್ನಾಳಿ ಮೇ 29 ತಾಲೂಕು ದೇವನಾಯಕನಹಳ್ಳಿ ಸರ್ಕಾರಿ ನೌಕರರ ಸಭಾ ಭವನದಲ್ಲಿ ತಾಲೂಕು ಮಟ್ಟದ ಲಿಂಗಾಯತ ಒಳಪಂಗಡಗಳ ಒಕ್ಕೂಟದ ಸಮಾಲೋಚನೆ ಸಭೆಯನ್ನು ಡಿ ಕೆ ಬರಮಪ್ಪ ಗೌಡ್ರು ಮತ್ತು ಒಳಪಂಗಡಗಳ ಲಿಂಗಾಯಿತರ ಅಧ್ಯಕ್ಷರ ನೇತೃತ್ವದಲ್ಲಿ ದೀಪವನ್ನ ಬೆಳಗಿಸುವುದರ ಮೂಲಕ ಚಾಲನೆ ಕೊಡಲಾಯಿತು.…