Day: May 4, 2022

ಪೋಲಿಸ್ ನೇಮಕಾತಿ ದೇಹದಾಢ್ರ್ಯತೆ ಪರೀಕ್ಷೆಗೆ ಅಭ್ಯರ್ಥಿಗಳಿಗೆ ಅಹ್ವಾನ

ಪೋಲಿಸ್ ನೇಮಕಾತಿಯ ದೇಹದಾಢ್ರ್ಯತೆ ಪರೀಕ್ಷೆಗೆಅಭ್ಯರ್ಥಿಗಳನ್ನು ಅಹ್ವಾನಿಸಲಾಗಿದೆ ಸ್ಪೆಷಲ್ ಆರ್‍ಎಸ್‍ಐ (ಕೆಎಸ್‍ಆರ್‍ಪಿ)ಮತ್ತು ಐಆರ್‍ಬಿ (ಮಹಿಳಾ &ಚಿmಠಿ; ಪುರುಷ) (ಸೇವಾ ನಿರತ) (ಕಲ್ಯಾಣಕರ್ನಾಟಕ/ ಕ.ಕಲ್ಯಾಣೇತರ) ಹುದ್ದೆಗಳ ನೇಮಕಾತಿಸಂಬಂಧ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆಪರೀಕ್ಷೆಗಳನ್ನು ಮೇ. 06 ರಿಂದ ಮೇ.12 ರ ವರಗೆ ಒಟ್ಟು 06ದಿನಗಳ…

ಹುಣಸಘಟ್ಟ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದ ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವವು ಮಂಗಳವಾರ ಸಂಜೆ ನಾಡಿನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.ರಥೋತ್ಸವದ ನಿಮಿತ್ತ ಮಂಗಳವಾರ ಮುಂಜಾನೆಯಿಂದಲೇ ಗ್ರಾಮದ ಆಂಜನೇಯ ಹಾಗೂ ಬಸವೇಶ್ವರ ದೇವಾಲಯಗಳಲ್ಲಿ ಉತ್ಸವ ಹಾಗೂ ಉದ್ಭವ…

ವಿಧಾನ ಪರಿಷತ್ತಿನ ಸಭಾಪತಿಯವರ ಪ್ರವಾಸ

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಯವರದಬಸವರಾಜ ಹೊರಟ್ಟಿ ಅವರು ಮೇ- 2022ರ ಮಾಹೆಯಲ್ಲಿ ದಾವಣಗೆರೆಜಿಲ್ಲಾ ಪ್ರವಾಸ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ.ಸಭಾಪತಿಯವರು ಮೇ.06 ರಂದು ಬೆ.09 ಗಂಂಟೆಗೆಹುಬ್ಬಳ್ಳಿಯಿಂದ ಹೊರಟು, ಬೆ.11 ಕ್ಕೆ ಹರಿಹರ ತಾಲ್ಲೂಕು ಹೊಸಳ್ಳಿಗ್ರಾಮದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.03ಗಂಟೆಗೆ ಹಾವೇರಿಗೆ ಪ್ರಯಾಣ…

ರಾಂಪುರ ಗ್ರಾಮದಲ್ಲಿ ಶ್ರೀ ದುರ್ಗಮ್ಮ ದೇವಿಯ ಸಿಡಿ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಹೊನ್ನಾಳಿ ತಾಲೂಕಿನ ಪುಣ್ಯಕ್ಷೇತ್ರ ರಾಂಪುರ ಗ್ರಾಮದಲ್ಲಿ ಬಸವನ ಜಯಂತಿ ಹಬ್ಬದಂದೇ ಮಂಗಳವಾರ ಶ್ರೀ ದುರ್ಗಮ್ಮ ದೇವಿ ಸಿಡಿ ಉತ್ಸವಜಾನಪದಮೇಳಗಳೊಂದಿಗೆಸಂಜೆನಡೆಯಿತು ಶ್ರೀ ದುರ್ಗಮ್ಮ ದೇವಿ ಸಿಡಿ ಉತ್ಸವದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರ ರಥೋತ್ಸವಕ್ಕೆ ವಿಶೇಷ ಪೂಜೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆದು ಮಂಗಳವಾರ…

ನೆರವಿನ ವಾಸಿಸುವ ಮನೆಗಾಗಿ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

ಬೆಂಗಳೂರಿನಲ್ಲಿ “ಪಾವತಿಸು &ಚಿmಠಿ; ವಾಸಿಸು” (Pಂಙ &ಚಿmಠಿ; Sಖಿಂಙ) ಎಂಬಪರಿಕಲ್ಪನೆಯಡಿಯಲ್ಲಿ ಹಿರಿಯ / ವಯೋವೃದ್ದ ಮಾಜಿ ಸೈನಿಕರಿಗಾಗಿ“ನೆರವಿನ ವಾಸಿಸುವ ಮನೆ” (ಂssisಣeಜ ಐiviಟಿg ಊome) ಯನ್ನು ಸ್ಥಾಪಿಸುವಉದ್ದೇಶದಿಂದ ರಾಜ್ಯಾದ್ಯಂತ ಪ್ರಸ್ತಾವನೆಗಾಗಿ ಸಮೀಕ್ಷೆಯನ್ನುನಡೆಸಲಾಗುತ್ತಿದ್ದು, ಆಸಕ್ತ ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಿದೆ.ಆಸಕ್ತರು ಷರತ್ತುಗಳಿಗೆ…

ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನ

ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಒನ್ ಯೋಜನೆಯಡಿ ಗ್ರಾಮಪಂಚಾಯತಿ ಕೇಂದ್ರಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನುಸ್ಥಾಪಿಸಲು ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೊರಟಿಕೆರೆ, ದೊಡ್ಡಬ್ಬಿಗೆರೆ,ಬುಳ್ಳಸಾಗರ, ಬೆಳ್ಳಿಗನೂರು, ಹಬ್ಬಳಗೆರೆ, ತಿಪ್ಪಗೊಂಡನಹಳ್ಳಿ,ಬೆಳಲಗೆರೆ, ಕೋಟೆಹಾಳು, ನಲ್ಲೂರು. ನ್ಯಾಮತಿ ತಾಲ್ಲೂಕಿನಗುಡ್ಡೆಹಳ್ಳಿ. ದಾವಣಗೆರೆ ತಾಲ್ಲೂಕಿನ ಹೊನ್ನೂರು, ಹೆಬ್ಬಾಳು,ಅಣಬೇರು. ಹರಿಹರ ತಾಲ್ಲೂಕಿನ…

ಕ್ಯಾಸಿನಕೆರೆ ಗ್ರಾಮದಲ್ಲಿ ನಡೆದ ವಚನಾಮೃತ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ ಪಿ ದೇವೇಂದ್ರ ಯ್ಯ ನೆರವೇರಿಸಿದರು.

ಹುಣಸಘಟ್ಟ: ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಸಿನಕೆರೆ ಗ್ರಾಮದಲ್ಲಿ ಬಸವಜಯಂತಿಯ ಅಂಗವಾಗಿ ಮಂಗಳವಾರ ರಾತ್ರಿ ಕ್ಯಾಸಿನಕೆರೆ ಹಟ್ಟಿ ಹಾಳು ಶಿವ ಶರಣ ಬಸವ ಸಮಿತಿ ಹಾಗೂ ಬಸವ ಸಮಿತಿ ಯುವಕ ಮಂಡಳಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ರಾತ್ರಿ ವಚನಾಮೃತ ಕಾರ್ಯಕ್ರಮ ನಡೆಯಿತು.ವಚನಾಮೃತ ಕಾರ್ಯಕ್ರಮದ ಉದ್ಘಾಟನೆಯನ್ನು…