ಪೋಲಿಸ್ ನೇಮಕಾತಿಯ ದೇಹದಾಢ್ರ್ಯತೆ ಪರೀಕ್ಷೆಗೆ
ಅಭ್ಯರ್ಥಿಗಳನ್ನು ಅಹ್ವಾನಿಸಲಾಗಿದೆ ಸ್ಪೆಷಲ್ ಆರ್‍ಎಸ್‍ಐ (ಕೆಎಸ್‍ಆರ್‍ಪಿ)
ಮತ್ತು ಐಆರ್‍ಬಿ (ಮಹಿಳಾ &ಚಿmಠಿ; ಪುರುಷ) (ಸೇವಾ ನಿರತ) (ಕಲ್ಯಾಣ
ಕರ್ನಾಟಕ/ ಕ.ಕಲ್ಯಾಣೇತರ) ಹುದ್ದೆಗಳ ನೇಮಕಾತಿ
ಸಂಬಂಧ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ
ಪರೀಕ್ಷೆಗಳನ್ನು ಮೇ. 06 ರಿಂದ ಮೇ.12 ರ ವರಗೆ ಒಟ್ಟು 06
ದಿನಗಳ ಕಾಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಎಲ್ಲಾ
ಅಭ್ಯರ್ಥಿಗಳು ಇಟಿ ಮತ್ತು ಪಿಎಸ್‍ಟಿ ಪ್ರವೇಶ ಪತ್ರವನ್ನು
ಇಲಾಖೆಯ ವೆಬ್‍ಸೈಟ್ ವಿಳಾಸ ತಿತಿತಿ.ಞsಠಿ.gov.iಟಿ  ದಿಂದ ಡೌನ್‍ಲೋಡ್
ಮಾಡಿಕೊಂಡು. ಕರೆ ಪತ್ರ ಮತ್ತು ಅಧಿಸೂಚನೆಯಲ್ಲಿ
ತಿಳಿಸಿರುವಂತೆ ಕಡ್ಡಾಯವಾಗಿ ಜನ್ಮ ದಿನಾಂಕದ ಮತ್ತು
ಭಾವಚಿತ್ರ ಹೊಂದಿರುವ ಗುರುತಿನ ಮೂಲ ದಾಖಲೆ ಎಸ್‍ಎಸ್‍ಎಲ್‍ಸಿ
ಅಂಕಪಟ್ಟಿ ಹಾಗೂ ಹೈದರಾಬಾದ್ ಕರ್ನಾಟಕ ಅಭ್ಯರ್ಥಿ ಪತ್ರ
ಪ್ರಮಾಣ ಪತ್ರ, ಪ್ಯಾನ್ ಕಾರ್ಡ್, ಮಾಜಿ ಸೈನಿಕ ಅಭ್ಯರ್ಥಿ, ಪಿಡಿಪಿ ಪ್ರಮಾಣ
ಪತ್ರ ಇತ್ಯಾದಿ ಅವಶÀ್ಯಕ ಮೂಲ ದಾಖಲಾತಿಗಳೊಂದಿಗೆ ಆಯಾ
ದಿನವೇ ಪರೀಕ್ಷೆಗಳಿಗೆ ನಿಗಧಿತ ಸಮಯ ಬೆಳಿಗ್ಗೆ.06 ಗಂಟೆಗೆ
ಸರಿಯಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ತಪ್ಪದೇ ಹಾಜರಾಗುವಂತೆ
ಸೂಚಿಸಲಾಗಿದೆ. ಅಭ್ಯರ್ಥಿಗಳು ನಿಗಧಿತ ದೈಹಿಕ ಪರೀಕ್ಷಾ
ದಿನಾಂಕದಂದು ಗೈರು ಹಾಜರದಲ್ಲಿ ಬೇರೆ ದಿನಾಂಕಗಳಂದು
ಪರೀಕ್ಷೆಗೆ ಹಾಜರಾಗಲು ಯಾವುದೇ ವಿನಾಯಿತಿ ಹಾಗೂ
ಅನುಮತಿಯನ್ನು ನೀಡಲಾಗುವುದಿಲ್ಲ ಮತ್ತು ಪ್ರಸ್ತುತ
ಕೋವಿಡ್ 4 ನೇ ಅಲೆಯು ಹರಡುತ್ತಿರುವ ಹಿನ್ನಲೆಯಲ್ಲಿ
ಅಭ್ಯರ್ಥಿಗಳು ಮಾಸ್ಕ್ ಮತ್ತು ಸಮಾಜಿಕ ಅಂತರವನ್ನು
ಕಡ್ಡಾಯವಾಗಿ ಪಲಿಸುವಂತೆ ಸೂಚಿಸಲಾಗಿದೆ ಎಂದು ಪ್ರಭಾರ
ಪೋಲಿಸ್ ಮಹಾ ನಿರೀಕ್ಷಕರು ಪೂರ್ವ ವಲಯ, ದಾವಣಗೆರೆ

ಮತ್ತು ಅಧ್ಯಕ್ಷರು ಡಾ. ಕೆ ತ್ಯಾಗರಾಜನ್, ಐ.ಪಿ.ಎಸ್ ರವರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *