ಹೊನ್ನಾಳಿ ತಾಲೂಕಿನ ಪುಣ್ಯಕ್ಷೇತ್ರ ರಾಂಪುರ ಗ್ರಾಮದಲ್ಲಿ ಬಸವನ ಜಯಂತಿ ಹಬ್ಬದಂದೇ ಮಂಗಳವಾರ ಶ್ರೀ ದುರ್ಗಮ್ಮ ದೇವಿ ಸಿಡಿ ಉತ್ಸವಜಾನಪದಮೇಳಗಳೊಂದಿಗೆಸಂಜೆನಡೆಯಿತು

ಶ್ರೀ ದುರ್ಗಮ್ಮ ದೇವಿ ಸಿಡಿ ಉತ್ಸವದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರ ರಥೋತ್ಸವಕ್ಕೆ ವಿಶೇಷ ಪೂಜೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆದು ಮಂಗಳವಾರ ಬೆಳಿಗ್ಗೆ ಶ್ರೀ ದುರ್ಗಾದೇವಿ ಉತ್ಸವಮೂರ್ತಿಗೆ ವಿಶೇಷ ಪೂಜೆ ನಡೆದು ಮಧ್ಯಾಹ್ನ ಶ್ರೀ ದುರ್ಗಾದೇವಿಯ ರಥೋತ್ಸವ ಸರಳವಾಗಿ ನಡೆಯಿತು ಗ್ರಾಮದ ಶ್ರೀಹಾಲಸ್ವಾಮಿ ಕರ್ತೃಗದ್ದುಗೆ ಹಾಗೂ ಬೃಹನ್ಮಠದಲ್ಲಿ ಪೂಜೆ ನಡೆಯಿತು
ಸಂಜೆ 5.30 ರಿಂದ ಶ್ರೀದೇವಿಯ ಸಿಡಿ ಉತ್ಸವ ಕಾರ್ಯಕ್ರಮ ಜಾನಪದ ಮೇಳಗಳು. ಉರುಮೆ ತಮಟೆ ವಾದ್ಯಗಳು ಓಲಗ ಗಳೊಂದಿಗೆ ಶೃಂಗಾರಗೊಂಡ ದೇವಿಯನ್ನು ಮೊದಲಬಾರಿಗೆ ಸಿಡಿ ಉಸ್ತವ ಭಕ್ತರ ಜೈಕಾರ ದೊಂದಿಗೆ ಭಕ್ತರು ಮಂಡಕ್ಕಿ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು ಶ್ರೀ ಹಾಲ ಸ್ವಾಮಿಯ ಬೆತ್ತ ಹಾಗೂ ಪಾದುಕೆಯ ನಿಟ್ಟು ಸಿಡಿ ಉತ್ಸವ ಭಕ್ತರು ನೆರವೇರಿಸಿದರು

Leave a Reply

Your email address will not be published. Required fields are marked *