ಬೆಂಗಳೂರಿನಲ್ಲಿ “ಪಾವತಿಸು &ಚಿmಠಿ; ವಾಸಿಸು” (Pಂಙ &ಚಿmಠಿ; Sಖಿಂಙ) ಎಂಬ
ಪರಿಕಲ್ಪನೆಯಡಿಯಲ್ಲಿ ಹಿರಿಯ / ವಯೋವೃದ್ದ ಮಾಜಿ ಸೈನಿಕರಿಗಾಗಿ
“ನೆರವಿನ ವಾಸಿಸುವ ಮನೆ” (ಂssisಣeಜ ಐiviಟಿg ಊome) ಯನ್ನು ಸ್ಥಾಪಿಸುವ
ಉದ್ದೇಶದಿಂದ ರಾಜ್ಯಾದ್ಯಂತ ಪ್ರಸ್ತಾವನೆಗಾಗಿ ಸಮೀಕ್ಷೆಯನ್ನು
ನಡೆಸಲಾಗುತ್ತಿದ್ದು, ಆಸಕ್ತ ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಷರತ್ತುಗಳಿಗೆ ಒಳಪಟ್ಟು ಉಪ ನಿರ್ದೇಶಕರು,
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರಿಗೆ
ಮಾಹಿತಿಯನ್ನು ನೀಡಲು ಉಪ ನಿರ್ದೇಶಕರು, ಸೈನಿಕ ಕಲ್ಯಾಣ
ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ತಮ್ಮ ಪತ್ರಿಕಾ
ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅರ್ಹತೆ: ಎಲ್ಲಾ ಹಿರಿಯ ಮಾಜಿ ಸೈನಿಕರು : ಸ್ವತಃ /
ದಂಪತಿಗಳು.ವಯೋಮಿತಿ : 70 ವರ್ಷಗಳು &ಚಿmಠಿ; ಅದಕ್ಕಿಂತ
ಮೇಲಿರುವವರು. ವೈದ್ಯಕೀಯ ಸ್ಥಿತಿ: ಅಂಗೀಕರಿಸಲರ್ಹ ವೈದಕೀಯ
ಸ್ಥಿತಿ &ಚಿmಠಿ; ಮಾನಸಿಕ ಸ್ಥಿತಿ, 24 ಘಂಟೆ ಗಮನಿಸಬೇಕಾದ
ಕಾಯಿಲೆಗಳಿರಬಾರದು. ಜೀವಕ್ಕೆ ಆಪತ್ತುಳ್ಳ ಅಥವಾ ತೀವ್ರ
ಅನಾರೋಗ್ಯದಿಂದಿರಬಾರದು. ಅಂಗವಿಕಲತೆ/ಹಾಸಿಗೆ ಹಿಡಿದ/ಗಾಲಿಕುರ್ಚಿ
ಹಿನ್ನೆಲೆಯುಳ್ಳವರಾಗಿರಬಾರದು. ನಿರಂತರ ವೈದ್ಯಕೀಯ
ಆರೈಕೆಯಲ್ಲಿರದ ಮಾರಣಾಂತಿಕ ಕಾಯಿಲೆಯವರು.
ಆಸ್ತಿ / ಮಕ್ಕಳನ್ನು ಹೊಂದಿರದ ವಿಧವೆಯರು/ಪತಿ ಅಥವಾ
ಪತ್ನಿ/ದಂಪತಿಗಳು. ಆಸ್ತಿಯನ್ನು ಹೊಂದಿರದ ವಿಧವೆಯರು/ಪತಿ
ಅಥವಾ ಪತ್ನಿ/ದಂಪತಿಗಳು. ಮಕ್ಕಳಿಲ್ಲದ ವಿಧವೆಯರು/ಪತಿ ಅಥವಾ
ಪತ್ನಿ/ದಂಪತಿಗಳು. ವಿದೇಶದಲ್ಲಿರುವ ಮಕ್ಕಳನ್ನು ಹೊಂದಿರುವ
ವಿಧವೆಯರು/ಪತಿ ಅಥವಾ ಪತ್ನಿ/ದಂಪತಿಗಳು.
ಸೌಲಭ್ಯಗಳು: ಆಹಾರ ಸೌಲಭ್ಯ, ಭೋಜನಾಲಯದೊಂದಿಗೆ
ಊಟೋಪಚಾರದ ವ್ಯವಸ್ಥೆ. ಮನೋರಂಜನೆಯ ಕೊಠಡಿ. ಸರ್ವ
ಧರ್ಮ ಸ್ಥಳ. ಗ್ರಂಥಾಲಯ (ಲೈಬ್ರರಿ). ಲಿಫ್ಟ್/ಗಾಲಿ ಕುರ್ಚಿ. ವಿದ್ಯುತ್
ಬ್ಯಾಕಪ್. ದೈನಂದಿನ ಶುಚಿತ್ವ. 24 ಘಂಟೆಗಳ ಭದ್ರತೆ. ಡಿ.ಟಿ.ಎಚ್ /
ಕೇಬಲ್ ಟಿ.ವಿ. ಹಾಗೂ ವ್ಯಾಯಾಮ ಶಾಲೆ (ಜಿಮ್).
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಚೇರಿಯ 08182-220925
ಸಂಖ್ಯೆಯನ್ನು ಅಥವಾ ಇಮೇಲ್ : soಟಜieಡಿsshimogಚಿ@gmಚಿiಟ.ಛಿom ಗೆ
ಸಂಪರ್ಕಿಸಬಹುದೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ
ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.