ಬಂಜಾರ ಸಮಾಜದ ಮೂಲಪೀಠದವರನ್ನು ರಜತಮಹೋತ್ಸವದಲ್ಲಿ ಸ್ಮರಿಸುವಂತಾಗಲಿ. ಶ್ರೀಬಾಲಕೃಷೃ ಮಹರಾಜರು ಹೇಳಿಕೆ.
ಹೊನ್ನಾಳಿ,14: ಸಂತ ಸೇವಲಾಲ್‍ರ ಜನ್ಮಸ್ಥಳ ಸಂತಸೇವಾಲಾಲ್‍ರ ಮತ್ತು ಮರಿಯಮ್ಮ ದೇವಿ ದೇಗುಲ ಪ್ರತಿಷ್ಠಾನ ರಜತ ಮಹೋತ್ಸವ ಸಮಾರಂಭದಲ್ಲಿ ಬಂಜಾರ ಸಂಸ್ಕøತಿಯ ಸನಾತನ ಧರ್ಮದ ಹಾಗೂ ಮೂಲ ಪೀಠದ ಪರಂಪರೆಯ ಗುರುಗಳನ್ನು ಭಕ್ತಿ,ಗೌರವದಿಂದ ಕಾಣುವ ಸ್ಥಿತಿ ನಿರ್ಮಾಣವಾಗಬೇಕಿದೆ ಎಂದು ನೆಲಹೊನ್ನೆ ತಾಂಡದ ಶ್ರೀಬಾಲಕೃಷೃ…