Day: May 25, 2022

ಕೊಲೆ ನಡೆದ 48 ಗಂಟೆಗಳಲ್ಲಿ ಕೊಲೆ ಪ್ರಕರಣದ 5 ಜನ ಆರೋಪಿಗಳನ್ನು ಬಂಧಿಸಿದ ಹೊನ್ನಾಳಿ ಪೊಲೀಸರು.

ಹೊನ್ನಾಳಿ ಮೇ 25-05-2022. ದಿನಾಂಕ:23/05/2022 ರಂದು ಪಿರಾದುದಾರರಾದ ಶ್ರೀಮತಿ ಶಾರದಮ್ಮ ಕೋಂ ಲೇ ಕೆಂಚಪ್ಪ, 60 ವರ್ಷ, ಗೃಹಿಣಿ, ವಾಸ 03 ನೇ ಕ್ರಾಸ್, ದುರ್ಗಿಗುಡಿ ಹೊನ್ನಾಳಿ ಟೌನ್ ರವರು ನೀಡಿದ ದೂರಿನ ಸಾರಾಂಶ ದಿನಾಂಕ: 22/05/2022 ರಂದು ಮದ್ಯಾಹ್ನ 12-30…

ಹೊನ್ನಾಳಿ ಕೃಷಿ ಇಲಾಖೆಗೆ ನೂತನ ಕೃಷಿ ನಿರ್ದೇಶಕರಾಗಿ ಎ ಎಸ್ ಪ್ರಥಮಾ ಅಧಿಕಾರ ಸ್ವೀಕಾರ.

ಹೊನ್ನಾಳಿ ಮೇ 25 ಹೊನ್ನಾಳಿ ಪಟ್ಟಣದಲ್ಲಿರುವ ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಸುರೇಶ ಸಿ ಟಿ ರವರು ವರ್ಗಾವಣೆ ಗೊಂಡಿರುವುದರಿಂದ ಆ ಜಾಗಕ್ಕೆ ನೂತನವಾಗಿ ಕೃಷಿ ಸಹಾಯಕ ನಿರ್ದೇಶಕರಾಗಿ ಎ ಎಸ್ ಪ್ರಥಮಾರವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.

ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಬಗ್ಗೆ ಪೋಷಕರ ಮನಸ್ಥಿತಿಗಳು ಬದಲಾಗಬೇಕು ZP CEO ಡಾ. ಚನ್ನಪ್ಪ.

ಹುಣಸಘಟ್ಟ: ಇಂದು ಪೋಷಕರು ಬಹಳಷ್ಟು ಬದಲಾಗಿದ್ದಾರೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿಲ್ಲ. ಕಾನ್ವೆಂಟಿನಲ್ಲಿ ಓದಿದರೆ ಮಾತ್ರ ಮಕ್ಕಳು ಬುದ್ಧಿವಂತರಾಗುತ್ತಾರೆ ಉದ್ಯೋಗ ಸಿಗುತ್ತದೆ ಎಂಬುದು ತಪ್ಪು ತಿಳುವಳಿಕೆ ಸರ್ಕಾರಿ ಶಾಲೆಯಲ್ಲಿ ಓದಿದವರೇ ಹೆಚ್ಚಾಗಿ ಸರ್ಕಾರಿ ದೊಡ್ಡ ದೊಡ್ಡ ಉದ್ಯೋಗದಲ್ಲಿದ್ದಾರೆ. ಎಂದು ಜಿಲ್ಲಾ ಪಂಚಾಯಿತಿ…

You missed