Day: May 29, 2022

ಸರ್ಕಾರಿ ಬಸ್ಸಿಗೆ ಅಡ್ಡ ಮಲಗಿದ ಖಾಸಗಿ ಬಸ್ಸಿನ ಸ್ಟ್ಯಾಂಡ್ ಏಜೆಂಟ್.

ಸಾಸ್ವೆಹಳ್ಳಿ: ಕೆ ಎಸ್ ಆರ್ ಟಿ ಸಿ. ಬಸ್ಸಿನ ಮುಂದೆ ಖಾಸಗಿ ಬಸ್ಸು ಸ್ಟ್ಯಾಂಡ್ ಏಜೆಂಟ್ ಒಬ್ಬರು ಮಲಗಿ ಬಸ್ಸು ಹೋಗುವುದಾದರೆ ನನ್ನ ಮೇಲೆ ಬಸ್ಸು ಹತ್ತಿಸಿಕೊಂಡು ಹೋಗು ಎಂದು ಕೆಲವು ನಿಮಿಷಗಳವರೆಗೆ ಸರ್ಕಾರಿ ಬಸ್ ಚಾಲಕ ಹಾಗೂ ಡ್ರೈವರ್ಗಳಿಗೆ ಸವಾಲ್…

ನ್ಯಾಮತಿ : ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳಿಗೆ ಎಂದೂ ಕೊನೆಯಿಲ್ಲಾ, ಅಭಿವೃದ್ದಿ ಕೆಲಸಗಳು ನಿರಂತರವಾಗಿ ನಡೆಯುಯತ್ತಲೇ ಇರುತ್ತವೇ ಎಂ.ಪಿ.ರೇಣುಕಾಚಾರ್ಯ.

ನ್ಯಾಮತಿ : ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳಿಗೆ ಎಂದೂ ಕೊನೆಯಿಲ್ಲಾ, ಅಭಿವೃದ್ದಿ ಕೆಲಸಗಳು ನಿರಂತರವಾಗಿ ನಡೆಯುಯತ್ತಲೇ ಇರುತ್ತವೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಕುಂದುರೆಕೊಂಡ ಹಾಗೂ ಫಲವನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ಮಾತನಾಡಿದರು.ಹೊನ್ನಾಳಿ…

ಹೊನ್ನಾಳಿ ತಾಲೂಕು ಮಟ್ಟದಲ್ಲಿ ಲಿಂಗಾಯಿತ ಒಳಪಂಗಡಗಳ ಒಕ್ಕೂಟದ ಸಮಾಲೋಚನೆ ಸಭೆ ಡಿಕೆ ಬರಮಪ್ಪ ಗೌಡರ ನೇತೃತ್ವದಲ್ಲಿ ನಡೆಯಿತು.

ಹೊನ್ನಾಳಿ ಮೇ 29 ತಾಲೂಕು ದೇವನಾಯಕನಹಳ್ಳಿ ಸರ್ಕಾರಿ ನೌಕರರ ಸಭಾ ಭವನದಲ್ಲಿ ತಾಲೂಕು ಮಟ್ಟದ ಲಿಂಗಾಯತ ಒಳಪಂಗಡಗಳ ಒಕ್ಕೂಟದ ಸಮಾಲೋಚನೆ ಸಭೆಯನ್ನು ಡಿ ಕೆ ಬರಮಪ್ಪ ಗೌಡ್ರು ಮತ್ತು ಒಳಪಂಗಡಗಳ ಲಿಂಗಾಯಿತರ ಅಧ್ಯಕ್ಷರ ನೇತೃತ್ವದಲ್ಲಿ ದೀಪವನ್ನ ಬೆಳಗಿಸುವುದರ ಮೂಲಕ ಚಾಲನೆ ಕೊಡಲಾಯಿತು.…