ಒಂದು ರೂಪಾಯಿ ಖರ್ಚಿಲ್ಲದೆ ರಸ್ತೆ ಹಂಪಗಳಿಗೆ ಬಣ್ಣ ಬಳಿಯಬಹುದು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ.
ನಗರದಲ್ಲಿ ರಸ್ತೆ ಉಬ್ಬುಗಳು, ಯುಜಿಡಿಗುಂಡಿಯ ಉಬ್ಬುಗಳು,ಮುಚ್ಚಳಗಳು, ವೇಗವಾಗಿಸಂಚರಿಸುವ ವಾಹನ ಚಾಲಕರಿಗೆ ಕಾಣದೆಅಪಘಾತಗಳು ಹೆಚ್ಚಾಗುತ್ತಿವೆ. ಹಾಗಾಗಿಹಂಪ್ಸ್‍ಗಳಿಗೆ ಮತ್ತು ಯುಜಿಡಿಯಗುಂಡಿಗಳ ಹುಬ್ಬುಗಳಿಗೆ ಕಪ್ಪು ಬಣ್ಣಅಥವಾ ಕಪ್ಪು ಬಣ್ಣದ ಮೇಲೆ ಬಿಳಿಯಬಣ್ಣವನ್ನು ಹಚ್ಚಿ, ಅದು ಸವಾರರಿಗೆಎದ್ದುಕಾಣುವಂತೆ ಮಾಡುವುದರಿಂದರಸ್ತೆ ಅಪಘಾತಗಳನ್ನುತಡೆಯಬಹುದು ಎಂದು ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯಜಿಲ್ಲಾಧ್ಯಕ್ಷರಾದ ಡಾ.…