Month: May 2022

ನೆರವಿನ ವಾಸಿಸುವ ಮನೆಗಾಗಿ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

ಬೆಂಗಳೂರಿನಲ್ಲಿ “ಪಾವತಿಸು &ಚಿmಠಿ; ವಾಸಿಸು” (Pಂಙ &ಚಿmಠಿ; Sಖಿಂಙ) ಎಂಬಪರಿಕಲ್ಪನೆಯಡಿಯಲ್ಲಿ ಹಿರಿಯ / ವಯೋವೃದ್ದ ಮಾಜಿ ಸೈನಿಕರಿಗಾಗಿ“ನೆರವಿನ ವಾಸಿಸುವ ಮನೆ” (ಂssisಣeಜ ಐiviಟಿg ಊome) ಯನ್ನು ಸ್ಥಾಪಿಸುವಉದ್ದೇಶದಿಂದ ರಾಜ್ಯಾದ್ಯಂತ ಪ್ರಸ್ತಾವನೆಗಾಗಿ ಸಮೀಕ್ಷೆಯನ್ನುನಡೆಸಲಾಗುತ್ತಿದ್ದು, ಆಸಕ್ತ ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಿದೆ.ಆಸಕ್ತರು ಷರತ್ತುಗಳಿಗೆ…

ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನ

ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಒನ್ ಯೋಜನೆಯಡಿ ಗ್ರಾಮಪಂಚಾಯತಿ ಕೇಂದ್ರಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನುಸ್ಥಾಪಿಸಲು ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೊರಟಿಕೆರೆ, ದೊಡ್ಡಬ್ಬಿಗೆರೆ,ಬುಳ್ಳಸಾಗರ, ಬೆಳ್ಳಿಗನೂರು, ಹಬ್ಬಳಗೆರೆ, ತಿಪ್ಪಗೊಂಡನಹಳ್ಳಿ,ಬೆಳಲಗೆರೆ, ಕೋಟೆಹಾಳು, ನಲ್ಲೂರು. ನ್ಯಾಮತಿ ತಾಲ್ಲೂಕಿನಗುಡ್ಡೆಹಳ್ಳಿ. ದಾವಣಗೆರೆ ತಾಲ್ಲೂಕಿನ ಹೊನ್ನೂರು, ಹೆಬ್ಬಾಳು,ಅಣಬೇರು. ಹರಿಹರ ತಾಲ್ಲೂಕಿನ…

ಕ್ಯಾಸಿನಕೆರೆ ಗ್ರಾಮದಲ್ಲಿ ನಡೆದ ವಚನಾಮೃತ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ ಪಿ ದೇವೇಂದ್ರ ಯ್ಯ ನೆರವೇರಿಸಿದರು.

ಹುಣಸಘಟ್ಟ: ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಸಿನಕೆರೆ ಗ್ರಾಮದಲ್ಲಿ ಬಸವಜಯಂತಿಯ ಅಂಗವಾಗಿ ಮಂಗಳವಾರ ರಾತ್ರಿ ಕ್ಯಾಸಿನಕೆರೆ ಹಟ್ಟಿ ಹಾಳು ಶಿವ ಶರಣ ಬಸವ ಸಮಿತಿ ಹಾಗೂ ಬಸವ ಸಮಿತಿ ಯುವಕ ಮಂಡಳಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ರಾತ್ರಿ ವಚನಾಮೃತ ಕಾರ್ಯಕ್ರಮ ನಡೆಯಿತು.ವಚನಾಮೃತ ಕಾರ್ಯಕ್ರಮದ ಉದ್ಘಾಟನೆಯನ್ನು…

ದಾವಣಗೆರೆ ಜಿಲ್ಲಾ ಕ್ರೀಡಾಂಗಣ ಬಾಡಿಗೆ ದರ
ಹತ್ತುಪಟ್ಟು ಹೆಚ್ಚಳ ಖಂಡಿಸಿ ಕ್ರೀಡಾಪಟುಗಳ ಪ್ರತಿಭಟನೆ

ದಾವಣಗೆರೆ:ದಾವಣಗೆರೆ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣ ಬಾಡಿಗೆ ದರವನ್ನು ಹತ್ತು ಪಟ್ಟು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಇಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಇಂದು ಬೆಳಿಗ್ಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಾವಣಗೆರೆ…

ನಾನು ಯಾವುದೇ ಸಮಾಜಕ್ಕೆ ಅನ್ಯಾಯ ಮಾಡಿಲ್ಲಾ, ದಲಿತ ಸಮಾಜದ ಯಾವುದೇ ಸವಲತ್ತನ್ನು ನಾನು ಪಡೆದಿಲ್ಲಾ,ನಾನು ತಪ್ಪು ಮಾಡಿದರೇ ನೇಣಿಗೆ ಏರಲು ಕೂಡ ಸಿದ್ದ ಎಂದು ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ನಾನು ಯಾವುದೇ ಸಮಾಜಕ್ಕೆ ಅನ್ಯಾಯ ಮಾಡಿಲ್ಲಾ, ದಲಿತ ಸಮಾಜದ ಯಾವುದೇ ಸವಲತ್ತನ್ನು ನಾನು ಪಡೆದಿಲ್ಲಾ, ನಾನು ತಪ್ಪು ಮಾಡಿದರೇ ನೇಣಿಗೆ ಏರಲು ಕೂಡ ಸಿದ್ದ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಕೋಣನತಲೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್…

ಇತ್ತಿಚೆಗೆ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆ ಮೀರಿದ ಜನತೆಯ ತೆರಿಗೆ ಹಣ ಸಂಗ್ರವಾದರೆ ಜನರ ಸಮಾನ್ಯ ನಿರೀಕ್ಷಿತ ಕೆಲಸಗಳು ನಡೆಯುತ್ತಿಲ್ಲ ಎಂಬುದಾಗಿ ಆಮ್‍ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ.ಎಲ್.ರಂಗನಾಥ್

ಹೊನ್ನಾಳಿ,2:ಇತ್ತಿಚೆಗೆ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆ ಮೀರಿದ ಜನತೆಯ ತೆರಿಗೆ ಹಣ ಸಂಗ್ರವಾದರೆ ಜನರ ಸಮಾನ್ಯ ನಿರೀಕ್ಷಿತ ಕೆಲಸಗಳು ನಡೆಯುತ್ತಿಲ್ಲ ಎಂಬುದಾಗಿ ಆಮ್‍ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ.ಎಲ್.ರಂಗನಾಥ್ ಹೇಳಿದರು.ಸೋಮವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರ ಮುಕ್ತ ಹಾಗೂ ಸ್ಪಷ್ಟ ಆಡಳಿತದ ಮೂಲ…

ಕಾಂಗ್ರೆಸ್ ಆಕಾಂಕ್ಷಿಗಳಿಗೆ ನಾಳೆಯಿಂದ ಅರ್ಜಿ ವಿತರಣೆ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ 28 ಮತ್ತು 37ನೇ ವಾಡ್ ್ಗಳಿಗೆ ಮೇ 20ರಂದು ಉಪಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ನಾಳೆ ಅಂದರೆ ಮೇ 2ರಿಂದ ಅರ್ಜಿ ವಿತರಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ…

ಕೊಡತಾಳು,ತೀರ್ಥರಾಮೇಶ್ವರ ಹಾಗೂ ಗಡ್ಡೇರಾಮೇಶ್ವರಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾಡಲು ಯೋಜನೆ ರೂಪಿಸಿದ್ದು ಈಗಾಗಲೇ ಡಿಪಿಆರ್ ಮಾಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂ.ಪಿ.ರೇಣುಕಾಚಾರ್ಯ.

ಹೊನ್ನಾಳಿ : ಕೊಡತಾಳು, ತೀರ್ಥರಾಮೇಶ್ವರ ಹಾಗೂ ಗಡ್ಡೇರಾಮೇಶ್ವರಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾಡಲು ಯೋಜನೆ ರೂಪಿಸಿದ್ದು ಈಗಾಗಲೇ ಡಿಪಿಆರ್ ಮಾಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಕೊಡತಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಣಿವೆ ವೀರಭದ್ರೇಶ್ವರ…

ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ, ಆರ್ಥಿಕ,ರಾಜಕೀಯ,ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದು, ಮಳೆಯ ಪಾತ್ರ ದೊಡ್ಡದು ಎಂ.ಪಿ.ರೇಣುಕಾಚಾರ್ಯ.

ಹೊನ್ನಾಳಿ : ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ, ಆರ್ಥಿಕ,ರಾಜಕೀಯ,ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದು, ಮಳೆಯ ಪಾತ್ರ ದೊಡ್ಡದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಕೋನಾಯ್ಕನಹಳ್ಳಿ ಗ್ರಾಮದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು…