ಹೊನ್ನಾಳಿಯಲ್ಲಿ ನಡೆದ ಪಯೋನಿಯರ ಪಿ3304 ರ ವಿಜಯ ದಿನಾಚರಣೆಹೊನ್ನಾಳಿ-ನ್ಯಾಮತಿ ತಾಲೂಕಿನ 500 ಕ್ಕೂ ಹೆಚ್ಚು ರೈತರು ಬಾಗಿ.
ಹೊನ್ನಾಳಿ; ಹಿರೇಕಲ್ಮಠದಲ್ಲಿ ಕಾರ್ಟಿವಾ ಅಗ್ರಿಸೈನ್ಸ್ ಕಂಪನಿ ವತಿಯಿಂದ ಪಯೋನಿಯರ ಮೆಕ್ಕೆಜೋಳ ಬೆಳೆ ವಿಜಯದಿನವನ್ನು ಆಚರಿಸಲಾಯಿತು.ಕಂಪನಿಯ ಜನರಲ್ ಮ್ಯೆನೇಜರ್ ರಾಜಿಬ್ ಚಟರ್ಜಿಯವರು ರೈತರನ್ನು ಉದ್ದೇಶಿಸಿ ಮಾತನಾಡಿ ಕಂಪನಿಯ ದ್ಯೇಯ, ಉದ್ದೇಶಗಳ ಮಾಹಿತಿಯನ್ನು ರೈತರಿಗೆ ವಿವರಿಸಿದರು. ಕಂಪನಿಯ ಜೊನಲ್ ಮ್ಯೆನೇಜರ್ ಮಲ್ಲಿಕಾರ್ಜುನ ಕಣ್ಣೂರು ಮಾತನಾಡಿ…