Day: June 11, 2022

ಬಹಿರಂಗದ ವಿಕಾಸದೊಂದಿಗೆ ಅಂತರಂಗದ ವಿಕಾಸವೂ ಮುಖ್ಯ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿ .

ಸಾಗರ ಜೂನ್ 10ಅಭಿವೃದ್ಧಿ ಜಗತ್ತಿನ ಎಲ್ಲಾ ಜೀವರಾಶಿಗಳ ಮೂಲ ಸ್ರೋತವಾಗಿದೆ. ಅಭಿವೃದ್ಧಿ ಎಂದರೆ ಕೇವಲ ಬಹಿರಂಗದ ಅಭಿವೃದ್ಧಿಯಷ್ಟೇ ಅಲ್ಲದೆ ಅದು ಆಂತರಂಗದ ಅಭಿವೃದ್ಧಿಯೂ ಆಗಿರಬೇಕಾಗುತ್ತದೆ ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.…

ಲಿಂಗಾಪುರ: ಮುತ್ತು ಮಾರಿಯಮ್ಮ ದೇವಿ ಕರಗ ಮಹೋತ್ಸವ ಅದ್ದೂರಿ

ಹುಣಸಘಟ್ಟ: ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಶಕ್ತಿದೇವತೆ ಮುತ್ತು ಮಾರಿಯಮ್ಮ ದೇವಿಯ 6ನೇ ವರ್ಷದ ಕರಗ ಮಹೋತ್ಸವ ಶುಕ್ರವಾರ ಶನಿವಾರ ಎರಡು ದಿನಗಳ ಕಾಲ ಸಹಸ್ರಾರು ಭಕ್ತರ ಸಮ್ಮುಖದಲ್ಲಿಅದ್ದೂರಿಯಾಗಿ ನಡೆಯಿತು.ದೇವಿಯ ಕರಗ ಮಹೋತ್ಸವದ ಕಾರ್ಯಕ್ರಮವು ಗುರುವಾರದಿಂದ ಆರಂಭಗೊಂಡು ಅಂದು ಮುಂಜಾನೆ…

ನ್ಯಾಮತಿ ತಾಲ್ಲೂಕು ಗ್ರಾ.ಪಂ. ಸದಸ್ಯರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಲಾಟರಿ ಮೂಲಕ ಮಾದನಬಾವಿ ಕೆಂಚಪ್ಪ ಆಯ್ಕೆ.

ನ್ಯಾಮತಿ:ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾಒಕ್ಕೂಟದ ನ್ಯಾಮತಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಮಾದನಬಾವಿ ಕೆಂಚಪ್ಪಅವರು ಲಾಟರಿ ಎತ್ತುವ ಮೂಲಕ ಶುಕ್ರವಾರ ಆಯ್ಕೆಯಾದರು.ತಾಲ್ಲೂಕಿ£ ಒಟ್ಟು 17 ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಒಗ್ಗೂಡಿ ತಾಲ್ಲೂಕು ಒಕ್ಕೂಟ ರಚನೆ…

ದೇವಾಲಯ ನಿರ್ಮಾಣಕ್ಕಿಂತ ಶಾಲೆಯ ನಿರ್ಮಾಣ ಪುಣ್ಯದ ಕೆಲಸ : ಕೃಷಿ ಸಚಿವ ಬಿ.ಸಿ ಪಾಟೀಲ್

ದಾವಣಗೆರೆ ಜೂ.11ಜನಸಾಮಾನ್ಯರು ತಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳ ಬಳಿದೇವಾಲಯ ಹಾಗೂ ಧಾರ್ಮಿಕ ಕಟ್ಟಡಗಳ ನಿರ್ಮಾಣಕ್ಕೆ ಅನುದಾನಕೇಳುವ ಬದಲು, ತಮ್ಮ ಗ್ರಾಮಕ್ಕೆ ಅಗತ್ಯವಿರುವ ಶಾಲಾಕೊಠಡಿಗಳ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ಕೃಷಿ ಸಚಿವಬಿ.ಸಿ ಪಾಟೀಲ್ ಹೇಳಿದರು.ದಾವಣಗೆರೆ ತಾಲ್ಲೂಕಿನ ನಲ್ಕುಂದ ಗ್ರಾಮದ ಸರ್ಕಾರಿ ಪ್ರಾಥಮಿಕಶಾಲೆಗೆ…