2022-23ನೇ ಸಾಲಿನಲ್ಲಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ
ನಾಗರಿಕರ ಸಬಲೀಕರಣ ಇಲಾಖೆಯಿಂದ “ಸಾಧನ ಸಲಕರಣೆ”
ಯೋಜನೆಗೆ ಅರ್ಹ ವಿಕಲಚೇತನರಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಈ
ಯೋಜನೆಯಡಿ ತಮಗೆ ಅವಶ್ಯಕತೆ ಇರುವ ಸಲಕರಣೆಗಳನ್ನು
ಪಡೆಯಲು ದಾವಣಗೆರೆ ಜಿಲ್ಲೆಯ ಆಯಾ ತಾಲ್ಲೂಕಿನ
ವಿಕಲಚೇತನರು ಕಡ್ಡಾಯವಾಗಿ ಅಂಗವಿಕಲರ ಗುರುತಿನ ಕಾರ್ಡ್
ಜೆರಾಕ್ಸ್ (ಯು.ಡಿ.ಐ.ಡಿ. ಕಾಡ್), ಇತ್ತೀಚಿನ ಜಾತಿ &ಚಿmಠಿ; ಆದಾಯ ಪ್ರಮಾಣಪತ್ರ,
ಆಧಾರ ಕಾರ್ಡ್, ರೇಷನ್ ಕಾರ್ಡ್ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಈ
ಕೆಳಕಂಡ ತಾಲ್ಲೂಕು ವಿವಿದೋದ್ದೇಶ ಪುನರ್ವಸತಿ
ಕಾರ್ಯಕರ್ತರ (ಒಖW) ಕಛೇರಿಗೆ ಬೇಟಿ ನೀಡಿ ಅರ್ಜಿ ಪಡೆದು ಮೇಲ್ಕಂಡ
ದಾಖಲೆಗಳೊಂದಿಗೆ ಜುಲೈ.20 ರೊಳಗೆ ಅರ್ಜಿ ಸಲ್ಲಿಸತಕ್ಕದ್ದು,
ಹೆಚ್ಚಿನ ಮಾಹಿತಿಗಾಗಿ :- ತಾಲ್ಲೂಕು ಪಂಚಾಯಿತಿ ಕಾರ್ಯಾಲಯ
ಹೊನ್ನಾಳಿ ಶೈಲಜಾ ಕೆ.ಎಂ. ಮೊ ನಂ: 9886366809, ಚನ್ನಗಿರಿ
ಕೆ.ಸುಬ್ರಮಣ್ಯಂ ಮೊ ನಂ: 9945738141, ಜಗಳೂರು ಎಂ.ಕೆ ಶಿವನಗೌಡ
ಮೊ ನಂ: 9902105734, ಹರಿಹರ ಶಶಿಕಲಾ ಟಿ. ಮೊ ನಂ: 9945458058,
ದಾವಣಗೆರೆ ಚನ್ನಪ್ಪ.ಬಿ ಮೊ ನಂ: 9590829024 ಇವರನ್ನು
ಸಂಪರ್ಕಿಸಬುದಾಗಿದೆ ಎಂದು ದಾವಣಗೆರೆ ಜಿಲ್ಲಾ ಅಂಗವಿಕಲರ ಮತ್ತು
ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ/.