ನಂ-106 ದಾವಣಗೆರೆ ಉತ್ತರ ಹಾಗೂ ನಂ-107 ದಾವಣಗೆರೆ ದಕ್ಷಿಣ
ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ
ಪರಿಷ್ಕರಣೆ ಕಾರ್ಯವನ್ನು ಮಾನ್ಯ ಚುನಾವಣಾ ಆಯೋಗ
ಬೆಂಗಳೂರು ಇವರು ಆಯೋಜಿಸಿದ್ದು, ದೋಷಮುಕ್ತ
ಮತದಾರರ ಪಟ್ಟಿಯಲ್ಲಿ ತಯಾರಿಸಲು 18-19ನೇ ವರ್ಷದ ಯುವ
ಮತದಾರರು ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಹೆಸರು
ಸೇರಿಲ್ಲದವರು, ಹೆಸರು ಕೈಬಿಟ್ಟು ಹೋಗಿರುವವರು, ಮತದಾರರ
ಪಟ್ಟಿಯಲ್ಲಿ ಹೆಸರುಗಳನ್ನು ತಿದ್ದುಪಡಿ ಮಾಡಿಸಬೇಕಾದಲ್ಲಿ
ಮತ್ತು ಒಂದೇ ವಿಧಾನಸಭಾ ಕ್ಷೇತ್ರದ ಮತದಾರರು ಬೇರೆ
ಮತಗಟ್ಟೆಗೆ ವರ್ಗಾಯಿಸಬೇಕಾಗಿದ್ದಲ್ಲಿ ನಿಗಧಿಪಡಿಸಿರುವ
ನಮೂನೆಗಳಲ್ಲಿ ಅರ್ಜಿಯನ್ನು ತಿತಿತಿ.ಟಿvsಠಿ.iಟಿ ಅಂತರ್ಜಾಲದ(ಇಂಟರ್ ನೆಟ್)
ತಂತ್ರಾಂಶದಲ್ಲಿ ಹಾಗೂ ಗಿoಣeಡಿ heಟಠಿ ಟiಟಿe ಂಠಿಠಿ ನ ಮೂಲಕ ಅರ್ಜಿಗಳನ್ನು
ಸಲ್ಲಿಸಬಹುದಾಗಿರುತ್ತದೆ. ಅರ್ಜಿಯನ್ನು ನೊಂದಾಯಿಸುವಾಗ
ಅಡಚಣೆವುಂಟಾದಲ್ಲಿ ಮಹಾನಗರಪಾಲಿಕೆಯ ಚುನಾವಣೆ ಶಾಖೆಯ
ಸಿಬ್ಬಂದಿಗಳನ್ನು ಸಂಪರ್ಕಿಸಬಹುದು.
ಅರ್ಹ ಮತದಾರರನ್ನು ಸೇರ್ಪಡೆ, ಸ್ಥಳಾಂತರ ಹಾಗೂ ಮರಣ
ಹೊಂದಿದದವರ ಹೆಸರನ್ನು ತೆಗೆದುಹಾಕುವ, ತಿದ್ದುಪಡಿ ಮತ್ತು
ಒಂದೇ ವಿಧಾನಸಭಾಕ್ಷೇತ್ರದ ಬೇರೊಂದು ಸ್ಥಳಕ್ಕೆ
ಸ್ಥಾಳಾಂತರಗೊಂಡ ಮತದಾರರು ಈ ಸದಾವಕಾಶವನ್ನು
ಸಾರ್ವಜಿನಕರು/ಮತದಾರರು ಸದುಪಯೋಗ
ಪಡಿಸಿಕೊಳ್ಳಬೇಕೆಂದು ಮಹಾನಗರಪಾಲಿಕೆಯ ಮತದಾರರ
ನೋಂದಣಾಧಿಕಾರಿ ಹಾಗೂ ಉಪ ಆಯುಕ್ತರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.