Day: June 29, 2022

ಜುಲೈ ೦೧ರಿಂದ ಸಕ್ರೆಬೈಲಿನಲ್ಲಿ ಬೋಟಿಂಗ್ ಸ್ಪೋರ್ಟ್ಸ್ ಆರಂಭ : ರಾಜೇಶ್‌ಕಾಮತ್

ಶಿವಮೊಗ್ಗ : ಜೂನ್ ೨೯ : ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕೆ ಆಡಳಿತಾರೂಢ ಸರ್ಕಾರವು ರಸ್ತೆ, ರೈಲು, ವಿಮಾನ ಸಂಚಾರ ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿ, ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಅದಕ್ಕೆ ಪೂರಕವಾಗಿ ಸಂಸದ ಬಿ.ವೈ.ರಾಘವೇಂದ್ರ ಅವರ ಅಪೇಕ್ಷೆಯಂತೆ ಶಿವಮೊಗ್ಗ ಜಿಲ್ಲೆಯ ಪ್ರವಾಸಿ…

ಸಂಖ್ಯಾ ಶಾಸ್ತ್ರಜ್ಞ ಪಿ.ಸಿ.ಮಹಾಲನೋಬಿಸ್ 129 ನೇ ದಿನಾಚರಣೆ ದೇಶದ ಅಭಿವೃದ್ದಿಯಲ್ಲಿ ಅಂಕಿ ಅಂಶಗಳಪಾತ್ರ ಮಹತ್ತರ -ಸಿಇಓ ಡಾ.ಚೆನ್ನಪ್ಪ

ದಾವಣಗೆರೆ ಜೂ.29ಒಂದು ದೇಶದ ಸಮಗ್ರ ಅಭಿವೃದ್ದಿಯಲ್ಲಿ ಹಿಂದಿನ ಹಾಗೂಇಂದಿನ ಅಂಕಿ ಅಂಶಗಳು ಮುಖ್ಯವಾಗುತ್ತವೆ, ಯಾವುದೇಯೋಜನೆಯನ್ನು ಸರ್ಕಾರ ರೂಪಿಸಿದಾಗ ಆ ಯೋಜನೆ ಎಷ್ಟರಮಟ್ಟಿಗೆ ಜನರಿಗೆ ತಲುಪಿ ಯಶಸ್ವಿಯಾಗಿದೆ ಎಂಬುದು ಅಂಕಿಅಂಶಗಳನ್ನ ತಾಳೆಹಾಕುವುದರಿಂದ ವಿಶ್ಲೇಶಿಸಬಹುದು ಎಂದುಜಿ.ಪಂ.ಸಿಇಓ ಡಾ. ಚನ್ನಪ್ಪ ಹೇಳಿದರು. ಬುಧವಾರ ಜಿಲ್ಲಾಡಳಿತ, ಜಿಲ್ಲಾ…

ಬೋಧಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ದಾವಣಗೆರೆ ಜೂ.29ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆರೆ ವೈದ್ಯಕೀಯ ವಿಜ್ಞಾನ ಶಿಕ್ಷಣಸಂಸ್ಥೆ (ಪ್ಯಾರಾಮೆಡಿಕಲ್ ಕಾಲೇಜು)ಯಲ್ಲಿ ಖಾಲಿ ಇರುವ ಒಂದುಬೋಧಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ(ಒಂದು ವರ್ಷದ ಅವಧಿಗೆ) ಗುತ್ತಿಗೆ ಆಧಾರದ ಮೇಲೆ ನೇಮಕಾತಿಮಾಡಿಕೊಳ್ಳಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನುಆಹ್ವಾನಿಸಲಾಗಿದೆ.ಪ್ಯಾರಾಮೆಡಿಕಲ್ ಬೋಧಕರ ಹುದ್ದೆಗೆ ಎಂ.ಎಸ್.ಸಿ. ನಸಿರ್ಂಗ್ವಿದ್ಯಾರ್ಹತೆ…

ಹೊನ್ನಾಳಿಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆಗಮಿಸಿದ ಮಂಜುನಾಥ ಸ್ವಾಮಿ ರವರಿಗೆ ತಾಲೂಕಿನ ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರುಗಳಿಂದ ಸ್ವಾಗತ.

ಹೂನ್ನಾಳಿ:- ಜೂನ್ 29 ಹೊನ್ನಾಳಿ ತಾಲೂಕಿಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆಗಮಿಸಿದ ಮಂಜುನಾಥ ಸ್ವಾಮಿ ರವರಿಗೆ ತಾಲೂಕಿನ ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರುಗಳಿಂದ ಹೃದಯ ಪೂರ್ವಕ ಸ್ವಾಗತ ಕೋರಲಾಯಿತು. ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಸ್ವಾಮಿ ರವರು ದಾವಣಗೆರೆ ಜಿಲ್ಲೆಯಲ್ಲಿ ವಿಷಯ…

ಏಕ ಬಳಕೆಯ ಪ್ಲಾಸ್ಟಿಕ್ ತಯಾರಿಕೆ ಮತ್ತು ಆಮದು ನಿಷೇಧ ಹೊನ್ನಾಳಿ ಪುರಸಭೆಯ ಮುಖ್ಯಾಧಿಕಾರಿ ವೀರಭದ್ರಯ್ಯ SR ಹೇಳಿಕೆ.

ಹೊನ್ನಾಳಿ ಜೂ.28 ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರ ಪ್ರಕಾರಪಾಲಿಸ್ಟ್ರೆರೀನ್ ಮತ್ತು ವಿಸ್ತರಿತ ಪಾಲಿಸ್ಟ್ರೆರೀನ್ ಸೇರಿದಂತೆ ಏಕಬಳಕೆಯ ಪ್ಲಾಸ್ಟಿಕ್ (SUP) ತಯಾರಿಕೆ, ಆಮದು, ಸಂಗ್ರಹಣೆ,ವಿತರಣೆ, ಮಾರಾಟ ಮತ್ತು ಬಳಕೆಯನ್ನು ಜುಲೈ 1, 2022 ರಿಂದ ಜಾರಿಗೆಬರುವಂತೆ ನಿರ್ಭಂದಿಸಲಾಗಿದೆ ಎಂದು ಪುರಸಭೆಯ…