ದಾವಣಗೆರೆ ಜೂ.29
ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆರೆ ವೈದ್ಯಕೀಯ ವಿಜ್ಞಾನ ಶಿಕ್ಷಣ
ಸಂಸ್ಥೆ (ಪ್ಯಾರಾಮೆಡಿಕಲ್ ಕಾಲೇಜು)ಯಲ್ಲಿ ಖಾಲಿ ಇರುವ ಒಂದು
ಬೋಧಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ
(ಒಂದು ವರ್ಷದ ಅವಧಿಗೆ) ಗುತ್ತಿಗೆ ಆಧಾರದ ಮೇಲೆ ನೇಮಕಾತಿ
ಮಾಡಿಕೊಳ್ಳಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು
ಆಹ್ವಾನಿಸಲಾಗಿದೆ.
ಪ್ಯಾರಾಮೆಡಿಕಲ್ ಬೋಧಕರ ಹುದ್ದೆಗೆ ಎಂ.ಎಸ್.ಸಿ. ನಸಿರ್ಂಗ್
ವಿದ್ಯಾರ್ಹತೆ ಹೊಂದಿರಬೇಕು. ಕಮ್ಯೂನಿಟಿ ಹೆಲ್ತ್ ನಸಿರ್ಂಗ್ ಅಥವಾ
ಮೆಡಿಕಲ್ ಸರ್ಜಿಕಲ್ ನಸಿರ್ಂಗ್ ವಿಷಯಗಳಲ್ಲಿ ಎಂ.ಎಸ್.ಸಿ. ನಸಿರ್ಂಗ್
ಉತ್ತೀರ್ಣರಾಗಿರುವ ಹಾಗೂ ಬೋಧನೆಯ ಅನುಭವವುಳ್ಳ
ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಲಾಗುವುದು. ಕೆ.ಎಂ.ಸಿ,
ನೋಂದಣಿ ಹೊಂದಿರಬೇಕು, ಮಾಸಿಕ ಗೌರವಧನ ರೂ. 20,000/-
ಗಳನ್ನು ನಿಗದಿಪಡಿಸಲಾಗಿದೆ.
ಆಸಕ್ತರು ಜುಲೈ.15 ರ ಸಂಜೆ 4.30 ರೊಳಗೆ ಅರ್ಜಿಯೊಂದಿಗೆ
ವಿದ್ಯಾರ್ಹತೆ ಮತ್ತು ಅನುಭವದ ಪ್ರಮಾಣ ಪತ್ರಗಳು, ಕೆ.ಎನ್.ಸಿ
ನೋಂದಣಿ ಪ್ರಮಾಣ ಪತ್ರ, ಆಧಾರ್‍ಕಾರ್ಡ್ ನಕಲು ಪ್ರತಿ ಹಾಗೂ
ಇತ್ತೀಚಿನ ಪಾಸ್‍ಪೆÇೀರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ
ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆಯ ಕಛೇರಿ ಕೊಠಡಿ ಸಂಖ್ಯೆ:
119ರಲ್ಲಿ ಅರ್ಜಿ ಸಲ್ಲಿಸನಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಕೋ-ಆರ್ಡಿನೇಟರ್‍ರವರ ಮೊಬೈಲ್
ಸಂಖ್ಯೆ: 8660146081 /9964029562 ಯನ್ನು ಸಂಪರ್ಕಿಸಬಹುದೆಂದು
ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆಧೀಕ್ಷಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *