ನ್ಯಾಮತಿ ಸಮುದಾಯ ಆಸ್ಪತ್ರೆ ಮುಂಭಾಗದಲ್ಲಿ ವಾಹನಗಳು ಹಾರನ್ ಮಾಡದಂತೆ ಸೂಚಿಸಿದ ಸಿಪಿಐ ಟಿ.ವಿ.ದೇವರಾಜ.
ನ್ಯಾಮತಿ ಸಮುದಾಯ ಆಸ್ಪತ್ರೆ ಮುಂಭಾಗದಲ್ಲಿ ವಾಹನಗಳು ಹಾರನ್ ಮಾಡದಂತೆ ಸೂಚಿಸುವ ಪೊಲೀಸ್‍ಇಲಾಖೆಯ ನಾಮ ಫಲಕವನ್ನು ಸಿಪಿಐ ಟಿ.ವಿ.ದೇವರಾಜ ಮಂಗಳವಾರ ಉದ್ಘಾಟಿಸಿದರು. ಪಿಎಸ್‍ಐ ಪಿ.ವಿ.ರಮೇಶ, ಕಸಾಪ ಪದಾಧಿಕಾರಿಗಳು ಇದ್ದಾರೆ.ಶಾಲಾ-ಕಾಲೇಜು, ಆಸ್ಪತ್ರೆ ಮುಂಭಾಗದಲ್ಲಿ ಶಬ್ದಮಾಲಿನ್ಯ ಮಾಡಬೇಡಿನ್ಯಾಮತಿ:ಪಟ್ಟಣದ ಒಳಗಡೆ ಸಂಚರಿಸುವಾಗ ಶಾಲಾ-ಕಾಲೇಜುಗಳು, ಆಸ್ಪತ್ರೆಯು ಮುಂಭಾಗದಲ್ಲಿ ಸಂಚರಿಸುವ…