ನವ ಉದ್ಯಮ ಸ್ಥಾಪಿಸುವ ಮೊದಲು ಸಂಪೂರ್ಣ ಜ್ಞಾನ ಹೊಂದುವುದು ಅವಶ್ಯಕ : ರಾಜೇಂದ್ರ ನಾಮದೇವ
ಪ್ರಸ್ತುತ ದಿನಗಳಲ್ಲಿ ಉದ್ಯಮವನ್ನು ಸ್ಥಾಪಿಸುವದಷ್ಟೇಅಲ್ಲದೇ, ಉದ್ಯಮ ಕುರಿತು ಸಂಪೂರ್ಣವಾದ ಜ್ಞಾನ ಹೊಂದುವುದುಅತ್ಯಂತ ಮುಖ್ಯವಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರಾದ ರಾಜೇಂದ್ರ ನಾಮದೇವ ಕದಂ ಹೇಳಿದರು.ಬುಧವಾರದಂದು ಹರಿಹರದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಕರ್ನಾಟಕಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಮತ್ತು…