Month: June 2022

ಬೆಲೆಮಲ್ಲೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಮಂಜಮ್ಮ ಸಿದ್ದಪ್ಪ ಎನ್ ಅವಿರೋಧವಾಗಿ ಆಯ್ಕೆ.

ಹೊನ್ನಾಳಿ ಜೂನ್ 15 ತಾಲೂಕು ಬೇಲೆ ಮೇಲೂರು ಗ್ರಾಮ ಪಂಚಾಯಿತಿಗೆ ಈ ಹಿಂದೆ ಶ್ರೀಮತಿ ಸವಿತಾ ಎಂ ಡಿ ಕೋಂ ಹಾಲಪ್ಪ ಅಧ್ಯಕ್ಷರ ಅವಧಿ ತೆರವಾದ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯಿತು . ಈ ಚುನಾವಣೆಯಲ್ಲಿ ಶ್ರೀಮತಿ ಮಂಜಮ್ಮ ಸಿದ್ದಪ್ಪ ಎನ್…

ಜೂನ್ 16 ರಂದು ದಾವಣಗೆರೆಗೆ ಮುಖ್ಯಮಂತ್ರಿಗಳು

ದಾವಣಗೆರೆ ಜೂನ್ 15ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಇವರುಜೂನ್ 16 ರ ಗುರುವಾರ ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸಕೈಗೊಳ್ಳಲಿದ್ದಾರೆಜೂನ್ 16 ರ ಬೆಳಿಗ್ಗೆ9,30ಕ್ಕೆ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ಮೂಲಕ ಹೊರಟು 11 ಕ್ಕೆ ದಾವಣಗೆರೆ ಜಿ.ಎಂ.ಐ.ಟಿ.ಹೆಲಿಪ್ಯಾಡ್ತಲುಪಲಿದ್ದಾರೆಮಧ್ಯಾಹ್ನ 11.30 ರಿಂದ 4 ಗಂಟೆವರೆಗೆ ವಿವಿಧಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ…

ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಮಗಾರಿಗಳನ್ನು ತ್ವರಿತವಾಗಿ ಅನುμÁ್ಠನಕ್ಕೆ ತನ್ನಿ : ಸಂಸದ ಡಾ.ಜಿ.ಎಂ ಸಿದ್ದೇಶ್ವರ

ಜಿಲ್ಲೆಯಾದ್ಯಂತ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಅನುμÁ್ಠನಕ್ಕೆ ತರಬೇಕು ಹಾಗೂ ನಿಗಧಿ ಪಡಿಸಿದ ಮಾನವ ದಿನಗಳ ಗುರಿಯನ್ನು ಸಾಧಿಸಿ ಜಿಲ್ಲೆಯ ಅಭಿವೃದ್ದಿಗೆ ಮುಂದಾಗಬೇಕೆಂದು ಲೋಕಸಭಾ ಸದಸ್ಯರಾದ ಡಾ.ಜಿ.ಎಂ ಸಿದ್ದೇಶ್ವರ ಹೇಳಿದರು.ಬುಧವಾರ ಜಿಲ್ಲಾ…

ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು, ಇದು ನಮ್ಮ ಆದ್ಯತೆ ಶಿಕ್ಷಣ ಸಚಿವರಾದ ಬಿ.ಸಿನಾಗೇಶ್

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಅರ್ಹ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು ಅನುದಾನ ರಹಿತ ಶಾಲೆಯಲ್ಲಿಯು ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಸಿಗುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಅಲ್ಲಿನ ಮೂಲಭೂತ ಸೌಕರ್ಯ ಸೇರಿದಂತೆ ಶೈಕ್ಷಣಿಕ ಚಟುವಟಿಕೆ ಪರಿಶೀಲನೆ ನಡೆಸಬೇಕೆಂದು ಪ್ರಾಥಮಿಕ ಹಾಗೂ ಪ್ರೌಢ…

ಹೊನ್ನಾಳಿ-ನ್ಯಾಮತಿ ಬೆನ್ನುಹುರಿ ಅಪಘಾತ ವಿಕಲಚೇತರಿಂದ ಮಾಶಾಸನ ಹೆಚ್ಚಿಸುವಂತೆ ಮತ್ತು ವಿಕಲಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಎಂ.ಪಿ.ರೇಣುಕಾಚಾರ್ಯ ಅವರಿಗೆ ಮನವಿ ಪತ್ರ

ಹೊನ್ನಾಳಿ ಜೂನ್ 13 ತಾಲೂಕಿನಮಾಶಾಸನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಿವಮೊಗ್ಗ, ಹಾವೇರಿ, ಚನ್ನಗಿರಿ ಮತ್ತು ಹೊನ್ನಾಳಿ-ನ್ಯಾಮತಿ ತಾಲೂಕಿನ ಬೆನ್ನುಹುರಿ ಅಪಘಾತಕ್ಕೆ ಒಳಗಾದ ವಿಕಲಚೇತನರು ಶಾಸಕರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಭಾನುವಾರ ಮನವಿ ಪತ್ರವನ್ನು ನೀಡಿದರು.ಮನವಿ ಪತ್ರ…

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಧ್ಯೇಯ ಸರ್ಕಾರಕ್ಕಿದೆ : ಸಚಿವ ಬಿ.ಸಿ ನಾಗೇಶ್

ದಾವಣಗೆರೆ ಜೂ.14ರಾಜ್ಯಾದ್ಯಂತ ಅವಶ್ಯಕತೆ ಇರುವ ಸರ್ಕಾರಿ ಶಾಲೆಗಳಿಗೆಸುಸಜ್ಜಿತ ಕಟ್ಟಡದೊಂದಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿ,ಗುಣಮಟ್ಟದ ಶಿಕ್ಷಣ ನೀಡುವ ಧ್ಯೇಯವನ್ನು ಸರ್ಕಾರ ಹೊಂದಿದೆಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ಹೇಳಿದರು.ಮಂಗಳವಾರ ದಾವಣಗೆರೆ ತಾಲ್ಲೂಕಿನ ಹಳೆ ಬಿಸಲೇರಿಗ್ರಾಮದಲ್ಲಿ ದಾನಿಗಳಾದ ಶ್ರೀಮತಿ ಗೌರಮ್ಮ…

ಹಿರೇಗೋಣಗೇರಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಶಮೀನಾ ಬಾನು ಅವಿರೋಧವಾಗಿ ಆಯ್ಕೆ.

ಹೊನ್ನಾಳಿ ಜೂನ್ 14 ತಾಲೂಕ್ ಹಿರೇಗೋಣಿಗೇರಿ ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀಮತಿ ಅನಿತಾ ಕೊಂ ಚಂದ್ರಪ್ಪ ಟಿಆರ್ ಇವರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.ಈ ಅಧ್ಯಕ್ಷರ ಗಾದೆಗೆ ಶಮೀನಾ ಭಾನು ಕೋಂ ಅಮಾನುಲ್ಲಾ ಸಾಬ್ ರವರು…

ಹೊನ್ನಾಳಿ ಟಿಎಪಿಸಿಎಂಎಸ್ ಸೊಸೈಟಿಯಲ್ಲಿಂದು ಡಿಎಪಿ, 20 20 ,ಯೂರಿಯಾ ಗೊಬ್ಬರ ವಿತರಣೆ.

ಹೊನ್ನಾಳಿ ಜೂನ್ 13 ತಾಲೂಕು ಪಟ್ಟಣಕ್ಕೆ ಹೊಂದಿಕೊಂಡಿರುವಂತೆ ದೇವ ನಾಯಕನಹಳ್ಳಿ ಗ್ರಾಮದಲ್ಲಿರುವ ಟಿ ಎ ಪಿಎಂಎಸ್ ಸೊಸೈಟಿಯಲ್ಲಿ ಇಂದು ಡಿಎಪಿ, 20 20 ಮತ್ತು ಯೂರಿಯಾ ಗೊಬ್ಬರವನ್ನು ಕೃಷಿ ತಾಂತ್ರಿಕ ಅಧಿಕಾರಿಯಾದ ಆಥಿಕ್ ಉಲ್ಲಾ ರವರ ನೇತೃತ್ವದಲ್ಲಿ ತಾಲೂಕಿನ ರೈತರುಗಳಿಗೆ, ರೈತರ…

ಮಕ್ಕಳು ಈ ದೇಶದ ಸಂಪತ್ತು: ಸಿವಿಲ್ ನ್ಯಾಯಾಧೀಶ ಮಂಜುನಾಥ್

ಹುಣಸಘಟ್ಟ: ಮಕ್ಕಳು ಈ ದೇಶದ ಆಸ್ತಿ ಆದರೆ ಆ ಮೊಗ್ಗುಗಳು ಅರಳುವ ಮೊದಲೇ ದುಡಿತದ ಬಡತನಕ್ಕೆ ಒಳಪಡಿಸುವ ದಾರುಣ ಸ್ಥಿತಿಯನ್ನು ಎಲ್ಲೆಡೆ ಕಾಣುತ್ತಿದ್ದೇವೆ ಎಂದು ಹೊನ್ನಾಳಿ ತಾಲೂಕು ಪ್ರಧಾನ ಸಿವಿಲ್ ನ್ಯಾಯಾಧೀಶ ಮಂಜುನಾಥ್ ಹೇಳಿದರು.ಹೋಬಳಿ ಸಾಸ್ವೆಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ…

ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಮಾರ್ಗಸೂಚಿ ಜಾರಿ

ರಾಜ್ಯದಲ್ಲಿ ಕಳೆದ 10 ದಿನಗಳಿಂದ ದೈನಂದಿನ ಕೋವಿಡ್-19ಪ್ರಕರಣಗಳ ಸಂಖ್ಯೆಯಲ್ಲಿ ನಿಧಾನಗತಿಯ ಏರಿಕೆಯನ್ನುಗಮನಿಸಲಾಗಿದ್ದು, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುμÁ್ಠನಗೊಳಿಸಿಜಿಲ್ಲಾಧಿಕಾರಿ ಸೂಚಿಸಿದ್ದಾರೆ.ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನುಕಡ್ಡಾಯಗೊಳಿಸಿದೆ. ಮುಚ್ಚಿದ ಸಂರಚನೆಯನ್ನು (ಅಟoseಜ ಚಿಡಿeಚಿs)ಹೊಂದಿದ ಸ್ಥಳಗಳಾದ ಶಾಪಿಂಗ್ ಮಾಲ್‍ಗಳು,ರೆಸ್ಟೋರೆಂಟ್‍ಗಳು, ಪಬ್‍ಗಳು, ಕೆಫೆಟೀರಿಯಾ ಅಥವಾಹೋಟೆಲ್‍ಗಳು, ಶೈಕ್ಷಣಿಕ…