ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದಾಗಿ ನೀರುಪಾಲಾದ ಕಟಾವು ಮಾಡಿದ್ದ ಭತ್ತದ ಧಾನ್ಯ ರಾಶಿಯನ್ನು ಒಣಗಿಸಲು ಹರಡುತ್ತಿರುವ ರೈತರು.
ಹೊನ್ನಾಳಿ:ಮಾನ್ಸೂನ್ ಮಾರುತಗಳು ವಿಳಂಬವಾಗಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಮುಂಗಾರು ಮಳೆ ಕೂಡ ನಿರೀಕ್ಷಿತ ಮಟ್ಟದಲ್ಲಿ ಸುರಿಯುತ್ತಿಲ್ಲ. ಆದರೆ, ಕೆಲವೆಡೆಗಳಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಕಾರಣ ಕಟಾವು ಮಾಡಿದ ಭತ್ತದ ಧಾನ್ಯಗಳು ಮಳೆ ನೀರಿನಲ್ಲಿ ನೆನೆದು ಮೊಳಕೆಯೊಡೆಯುತ್ತಿದ್ದು, ನಾಲ್ಕು ತಿಂಗಳುಗಳ ಕಾಲ ಕಷ್ಟಪಟ್ಟು ಭತ್ತ…