Day: July 5, 2022

ನ್ಯಾಮತಿ ತಾಲ್ಲೂಕಿಗೆ ಜಿಲ್ಲಾಧಿಕಾರಿ ಭೇಟಿ

ದಾವಣಗೆರೆ ಜು.05ಮಂಗಳವಾರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರುನ್ಯಾಮತಿ ತಾಲ್ಲೂಕಿನ ಪುರಸಭೆ, ಸರ್ಕಾರಿ ಆಸ್ಪತ್ರೆ ಹಾಗೂಇನ್ನಿತರೇ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯಚಟುವಟಿಕೆಯ ಕುರಿತು ಪರಿಶೀಲನೆ ನಡೆಸಿದರು.

ಜುಲೈ ೦೪ ರ ಮಳೆ ವಿವರ

ದಾವಣಗೆರೆ ಜು.೦೫ಜಿಲ್ಲೆಯಲ್ಲಿ ಜು.೦೪ ರಂದು ೪.೧ಮಿ.ಮೀ. ಸರಾಸರಿ ಮಳೆಯಾಗಿದ್ದು. ೮.೬೫ ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡAತಿದೆ.ಚನ್ನಗಿರಿಯಲ್ಲಿ ವಾಡಿಕೆ ಮಳೆ ೪.೬ ಮಿ.ಮೀ ಹಾಗೂ ವಾಸ್ತವ ಮಳೆ ೪.೫ ಮಿ.ಮೀ, ದಾವಣಗೆರೆ…

ನ್ಯಾಮತಿ ತಾ ಪಲನಹಳ್ಳಿ ಗ್ರಾ ಪಂಚಾಯಿತಿ ಕಾಂಗ್ರೆಸ್ ಸದಸ್ಯರಿಗೆ ಮಾತಿನಂತೆ ಅಧ್ಯಕ್ಷರಗಾದೆ ಬಿಟ್ಟುಕೊಡದ ಮಾತು ತಪ್ಪಿದ ಅಧ್ಯಕ್ಷ ಅನಿತಾ.

ನ್ಯಾಮತಿ ಜುಲೈ 5 ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಸಾಮಾನ್ಯ ಸಭೆಯನ್ನು ಕರೆಯಲು ತೀರ್ಮಾನಿಸಲಾಗಿತ್ತು .ಆ ಸಾಮಾನ್ಯ ಸಭೆಯು ಅಧ್ಯಕ್ಷರ ನೇತೃತ್ವದಲ್ಲಿ ಪ್ರಾರಂಭವಾಗುವುದಕ್ಕಿಂತ ಮುಂಚೆನೇ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್ ನಾಯ್ಕ್ ಈ ಸಾಮಾನ್ಯ ಸಭೆಯು ಪ್ರಾರಂಭವಾಗದಕ್ಕಿಂತ ಮುಂಚೇನೆ…

ಹೊನ್ನಾಳಿ ಜನತಾ ಉರ್ದು ಪ್ರೌಢಶಾಲೆಯಲ್ಲಿ ಅಸಂಕ್ರಾಮಿಕ ಆರೋಗ್ಯ ತಪಾಸಣೆ ಶಿಬಿರ.

ಹೊನ್ನಾಳಿ ಜುಲೈ 5 ಕೇಂದ್ರ ಮತ್ತು ರಾಜ್ಯ ಸರ್ಕಾರ ಆದೇಶದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಸಂಕ್ರಾಮಿಕ ಆರೋಗ್ಯ ತಪಾಸಣೆ ಕಾರ್ಯಕ್ರಮದ ಯೋಜನೆಯ ಅಡಿಯಲ್ಲಿ ಮಹಿಳಾ ಶಿಕ್ಷಕಿಯರಿಗೆ ಹಾಗೂ ಅಡುಗೆ ಮಾಡುವ ಸಿಬ್ಬಂದಿ ವರ್ಗಗಳಿಗೆ ಆರೋಗ್ಯ ತಪಾಸಣೆಯ ಶಿಬಿರವನ್ನು ನಡೆಸಲಾಯಿತು. ಹೊನ್ನಾಳಿ ಪಟ್ಟಣದ ಜನತಾ…