Day: July 8, 2022

ಎಂ.ಪಿ ರೇಣುಕಾಚಾರ್ಯ ಪ್ರವಾಸ ಕಾರ್ಯಕ್ರಮ

ದಾವಣಗೆರೆ ಜು.08ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಜು.09 ರಂದು ಬೆ.11 ಕ್ಕೆ ಹೊನ್ನೂರು ವಡ್ಡರಹಟ್ಟಿ ಗ್ರಾಮದಲ್ಲಿ ಅರಣ್ಯ, ಕಂದಾಯ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸುವರು. ಮ.02ಕ್ಕೆ ಹೊನ್ನೂರು ವಡ್ಡರಹಟ್ಟಿ ಗ್ರಾಮದಲ್ಲಿ ಸರ್ಕಾರಿ…

ಜು.12 ರಂದು ಉದ್ಯೋಗ ವಿನಿಮಯ ಕೇಂದ್ರದಲ್ಲಿ ವಾಕ್-ಇನ್-ಇಂಟರ್ವೂವ್

ದಾವಣಗೆರೆ ಜು.08ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಜು.12 ರಂದು ಬೆ.10 ಗಂಟೆಗೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಖಾಸಗಿ ಕಂಪನಿಗಳಲ್ಲಿನ ವಿವಿಧ ಹುದ್ದೆಗಳ ಆಯ್ಕೆಗೆ ನೇರ ಸಂದರ್ಶನ ಆಯೋಜಿಸಲಾಗಿದೆ.ವಾಕ್-ಇನ್-ಇಂಟವ್ರ್ಯೂವ್‍ನಲ್ಲಿ ಹೆಚ್‍ಡಿಬಿ ಫೈನಾನ್ಸಿಯಲ್ ಸರ್ವೀಸ್ ಪ್ರೈವೇಟ್ ಲಿ,. ಇವರು ಭಾಗವಹಿಸುತ್ತಿದ್ದು, ಪದವಿ…

ಕ್ಯಾಸಿನಕೆರೆ: ರೈತರಿಗೆ ತರಬೇತಿ ಕಾರ್ಯಕ್ರಮ ಹೊನ್ನಾಳಿ ಕೃಷಿ ಹಾಗೂ ತೋಟಗಾರಿಕಾ ತಜ್ಞ ನಾಗನಗೌಡ ಮಲ್ಕೋ ಜಿ ರೈತರಿಗೆ ಮಾಹಿತಿ .

ಹುಣಸಘಟ್ಟ :ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಸಿನಕೆರೆ ಗ್ರಾಮದ ವೀರಭದ್ರೇಶ್ವರ ಸ್ವಾಮಿ ಸಮುದಾಯಭವನದಲ್ಲಿ ಬಲರಾಮ ತೋಟಗಾರಿಕಾ ರೈತ ಉತ್ಪಾದಕರ ಸಂಸ್ಥೆ ಹಾಗೂ ಸಹರಾ ಸಂಸ್ಥೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಪ್ರಮುಖ ರೈತರಿಗೆ ತರಬೇತಿ ಕಾರ್ಯಕ್ರಮ ನಡೆಯಿತು.ತರಬೇತಿ ಕಾರ್ಯಕ್ರಮ ಉದ್ಘಾಟನೆಯನ್ನು ಹೊನ್ನಾಳಿ ತೋಟಗಾರಿಕೆ ಸಹಾಯಕ…

ಹೊನ್ನಾಳಿ ಕೋಟೆಮಲ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಸಭೆಯಲ್ಲಿ ಕೋಟೆಮಲ್ಲೂರು ಉಪಾಧ್ಯಕ್ಷರಾದ ಬಿ.ಜಿ. ಪರಮೇಶ್ವರಪ್ಪಗೌಡ್ರು.

ಹೊನ್ನಾಳಿ:ಸರಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಕೋಟೆಮಲ್ಲೂರು ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಬಿ.ಜಿ. ಪರಮೇಶ್ವರಪ್ಪಗೌಡ್ರು ಹೇಳಿದರು.ತಾಲೂಕಿನ ಕೋಟೆಮಲ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಎಸ್ಡಿಎಂಸಿ ಸಭೆಯಲ್ಲಿ ಅವರು ಮಾತನಾಡಿದರು.ಸರಕಾರಿ ಶಾಲೆಗಳಲ್ಲಿ ಎಲ್ಲ ಸವಲತ್ತುಗಳನ್ನೂ ಉಚಿತವಾಗಿ ನೀಡಲಾಗುತ್ತಿದೆ.…

ಹೊನ್ನಾಳಿ “ಮಿಸ್ ಟೀನ್ ಕರ್ನಾಟಕ” ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿರುವ ವಿದ್ಯಾರ್ಥಿನಿ ಜೆ.ಎನ್. ಸಂಜನಾ.

“ವಿಂಗ್ಸ್ ಫ್ಯಾಷನ್ಸ್”ನ ವತಿಯಿಂದ ಖ್ಯಾತ ಅಂತಾರಾಷ್ಟ್ರೀಯ ಮಾಡೆಲ್ ಅರುಂಧತಿ ರಾಯ್ ಜೂನ್ ತಿಂಗಳ ಕೊನೆಯ ವಾರ ತುಮಕೂರಿನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಜಯಶಾಲಿಯಾಗುವ ಮೂಲಕ “ಮಿಸ್ ಟೀನ್ ಕರ್ನಾಟಕ” ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿರುವ ಹೊನ್ನಾಳಿ ತಾಲೂಕಿನ ಎಚ್. ಕಡದಕಟ್ಟೆ ಗ್ರಾಮದ ಸಾಯಿ ಗುರುಕುಲ…

ಜಿ.ಟಿ.ಟಿ.ಸಿ ನೇರ ಸಂದರ್ಶನ

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹಾಗೂಟಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಸಹಭಾಗಿತ್ವದಲ್ಲಿ ಬೆಂಗಳೂರುಟಯೋಟ ಕಾರು ಉತ್ಪಾದನಾ ಘಟಕ ಕಂಪನಿಯಲ್ಲಿ ಆಟೋಮೋಟಿಕ್ ಸ್ಕಿಲ್ಡೆವಲಪ್‍ಮೆಂಟ್ ಕೌನ್ಸಿಲ್ ವತಿಯಿಂದ ಪ್ರಮಾಣ ಪತ್ರನೀಡುವುದರೊಂದಿಗೆ ಆತ್ಯಾಧುನಿಕ ಯಂತ್ರೋಪಕರಣಗಳಲ್ಲಿನುರಿತ ತರಬೇತುದಾರದಿಂದ ಉಚಿತವಾಗಿ 2 ವರ್ಷಗಳ ಅವಧಿಗೆತರಬೇತಿ ನೀಡುವುದರ ಜೊತೆಗೆ ತರಬೇತಿಯ…