Day: July 9, 2022

ಹೊನ್ನಾಳಿಯಲ್ಲಿ ಜುಲೈ 12 ರಿಂದ 14 ರವರೆಗೆ ಮಾರಿಕಾಂಬ ದೇವಿ ಜಾತ್ರೆಮಾರಿಗದ್ದುಗೆ ಬಳಿ ಸ್ಥಾಪಿಸಿರುವ ಮಹಾಮಂಟಪವನ್ನು ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಪರಿಶೀಲಿಸಿದರು.

ಹೊನ್ನಾಳಿ : ಹೊನ್ನಾಳಿಯಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಮಾರಿಜಾತ್ರೆ ಪ್ರಸಕ್ತ ವರ್ಷದಲ್ಲಿ ಜುಲೈ 12 ರಿಂದ 14 ರವರೆಗೆ ಜರುಗಲಿದೆ ಎಂದು ಮಾರಿಕಾಂಬದೇವಿ ಜಾತ್ರೆ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಬಿ. ಸಿದ್ದಪ್ಪ ಹಾಗೂ ಎಚ್.ಎ. ಉಮಾಪತಿ ಹೇಳಿದರು.ಶನಿವಾರ ಮಾರಿಗದ್ದುಗೆ ಬಳಿ…

ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಟಿ. ನಾಗರತ್ನ “ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್ ನರ್ಸಸ್ ಪ್ರಶಸ್ತಿ”ಗೆ ಭಾಜನ.

ಹೊನ್ನಾಳಿ:ತಾಲೂಕಿನ ಅರಬಗಟ್ಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಟಿ. ನಾಗರತ್ನ “ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್ ನರ್ಸಸ್ ಪ್ರಶಸ್ತಿ”ಗೆ ಭಾಜನಾರಾಗಿದ್ದಾರೆ.ದ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ, ದ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸಹಯೋಗದಲ್ಲಿ…

ಸಂತ ಪೌಲರ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವದ ಅಂಗವಾಗಿ ‘ಆರೋಗ್ಯ ಹಬ್ಬ’

ದಾವಣಗೆರೆ: ದಾವಣಗೆರೆ ನಗರದ ಸಂತಪೌಲರವಿದ್ಯಾಸಂಸ್ಥೆಯು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿಅಮೃತ ಮಹೋತ್ಸವದ ಅಂಗವಾಗಿ ಎಸ್.ಎಸ್.ಕೇರ್ ಟ್ರಸ್ಟ್ಹಾಗೂ ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯ ಮತ್ತುಬಾಪೂಜಿ ಆಸ್ಪತ್ರೆ ಹಾಗೂ ಎಸ್.ಎಸ್.ವೈದ್ಯಕೀಯಮಹಾವಿದ್ಯಾಲಯ ಮತ್ತು ಎಸ್.ಎಸ್. ಆಸ್ಪತ್ರೆ ಮತ್ತು ಬಾಪೂಜಿಡೆಂಟಲ್ ಕಾಲೇಜು, ಕಾಲೇಜು ಆಫ್ ಡೆಂಟಲ್ ಸೈನ್ಸ್ ವತಿಯಿಂದ ಉಚಿತಆರೋಗ್ಯ…

ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು:ಡಿ.ಸಿ

ಜು.12 ರಂದು ಜಿಲ್ಲಾಧಿಕಾರಿಗಳು ದಾವಣಗೆರೆ ತಾಲ್ಲೂಕುಕಚೇರಿಗೆ ಭೇಟಿ ನೀಡಿ, ಸಾರ್ವಜನಿಕರ ಕುಂದುಕೊರತೆಗಳಅಹವಾಲುಗಳನ್ನು ಸ್ವೀಕರಿಸುವರು.ಅಂದು ದಾವಣಗೆರೆ ತಾಲ್ಲೂಕಿನ ಸಾರ್ವಜನಿಕರು ತಮ್ಮಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಬಹುದು.ದಾವಣಗೆರೆ ತಾಲ್ಲೂಕಿನ ಸಾರ್ವಜನಿಕರು ಜು.12 ರಂದುತಮ್ಮಗಳ ಅಹವಾಲುಗಳೊಂದಿಗೆ ತಾಲ್ಲೂಕು ಕಚೇರಿಗೆಭೇಟಿ ನೀಡಬಹುದೆಂದು ತಹಶೀಲ್ದಾರ್ ಬಸವನಗೌಡ ಕೋಟೂರುಪ್ರಕಟಣೆಯಲ್ಲಿ ತಿಳಿಸಿದ್ದಾರೆ.