Day: July 10, 2022

ಹೊನ್ನಾಳಿ ಕುಂದೂರು ಗ್ರಾಮದ ಹೊರವಲಯದಲ್ಲಿ ಮುಸ್ಲಿಮರು ಬಕ್ರೀದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ.

ಹೊನ್ನಾಳಿ:ತ್ಯಾಗ-ಬಲಿದಾನಗಳ ಸಂಕೇತ ಬಕ್ರೀದ್ ಹಬ್ಬವನ್ನು ಮುಸ್ಲಿಮರು ತಾಲೂಕಿನ ವಿವಿಧೆಡೆಗಳಲ್ಲಿ ಪಾರಂಪರಿಕ ಶ್ರದ್ಧಾ-ಭಕ್ತಿಗಳಿಂದ ಆಚರಿಸಿದರು.ತಾಲೂಕಿನ ಕುಂದೂರು ಗ್ರಾಮದ ಹೊರವಲಯದಲ್ಲಿ ಮುಸ್ಲಿಮರು ಭಾನುವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವಯಸ್ಕರು-ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.ಮೌಲಾನಾ ಹಾಶಿಮ್ ರಝಾ, ಹಜರತ್ ಮಸೀದಿಯ ಅಧ್ಯಕ್ಷರಾದ ಡಾ. ಅಬು ಸಲೇಹ,…

ಸಾಸ್ವೆಹಳ್ಳಿ: ಸಂಭ್ರಮ ಬಕ್ರೀದ್ ಆಚರಣೆ

ಹುಣಸಘಟ್ಟ :ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಸಾಸ್ವೆಹಳ್ಳಿ, ಮಲ್ಲಿಕಟ್ಟೆ, ಹುಣಸಘಟ್ಟ, ಕ್ಯಾಸಿನಕೆರೆ, ಲಿಂಗಾಪುರ, ಹನಗವಾಡಿ, ಹೊಸಹಳ್ಳಿ, ರಾಂಪುರ ಸೇರಿದಂತೆ ಹೋಬಳಿ ವಿವಿಧಡೆ ಮುಸ್ಲಿಂ ಬಾಂಧವರು ಭಾನುವಾರ ಹೊಸ ಬಟ್ಟೆ ಧರಿಸಿ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಹುಣಸಘಟ್ಟ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಭಾನುವಾರ ಬೆಳಿಗ್ಗೆ…