Day: July 11, 2022

ಪಿಎಸ್ಐ ಅಕ್ರಮ ತನಿಖಾಧಿಕಾರಿಗಳು ಸರ್ಕಾರದ ಒತ್ತಡಕ್ಕೆ ಮಣಿಯುತ್ತಿದ್ದಾರೆ: ಡಿ.ಕೆ. ಶಿವಕುಮಾರ್ .

ಬೆಂಗಳೂರು:’ಪಿಎಸ್ಐ ಅಕ್ರಮ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ಸರ್ಕಾರದ ಒತ್ತಡಕ್ಕೆ ಮಣಿದು, ಪ್ರಬಲ ಅಧಿಕಾರಿ ಹಾಗೂ ರಾಜಕಾರಣಿಗಳಿಗೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಸಚಿವ ಅಶೋಕ್ ಕೂಡ ಭಾಗಿಯಾಗಿದ್ದಾರೆ ಎಂದು ವಿರೋಧ…

ಹೊನ್ನಾಳಿಯಲ್ಲಿ ತುಂಬಿಹರಿಯುತ್ತಿರುವ ತುಂಗಭದ್ರಾ ನದಿ.

ತುಂಗಾ ಹಾಗೂ ಭದ್ರಾ ನದಿ ಪಾತ್ರಗಳಲ್ಲಿ ಸುರಿಯುತ್ತಿರುವ ನಿರಂತರ ವರ್ಷಧಾರೆಯಿಂದಾಗಿ ತುಂಬಿಹರಿಯುತ್ತಿರುವ ತುಂಗಭದ್ರಾ ನದಿ ಸೋಮವಾರ ಹೊನ್ನಾಳಿಯಲ್ಲಿ ಕಂಡುಬಂದ ಪರಿ. ಸೋಮವಾರ ತುಂಗಭದ್ರಾ ನದಿ ನೀರಿನ ಮಟ್ಟ 9.10 ಮೀ. ದಾಖಲಾಗಿತ್ತು.

ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಗುರುಪೀಠಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ ಮೋಹನ್ ಭಾಗವತ್ ಜಿ ಬೇಟಿ.

ಇಂದು ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಗುರುಪೀಠಕ್ಕೆ ಆಗಮಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಜಿ ಅವರನ್ನು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳೊಂದಿಗೆ ಆತ್ಮೀಯವಾಗಿ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ…

ಎಸ್ಸೆಸ್ಸೆಂ ನಿವಾಸದಲ್ಲಿ ಕೇದಾರ ಶ್ರೀಗಳಿಂದ ಇಷ್ಟಲಿಂಗ ಮಹಾಪೂಜೆ.

ಎಸ್ಸೆಸ್ಸೆಂ ನಿವಾಸದಲ್ಲಿ ಕೇದಾರ ಶ್ರೀಗಳಿಂದ ಇಷ್ಟಲಿಂಗ ಮಹಾಪೂಜೆಮುಂದಿನ ಆಷಾಢ ಮಾಸ ಮುನ್ನ ಮಲ್ಲಿಕಾರ್ಜುನ್ ವಿಜಯೋತ್ಸವ,ನಂತರ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆಧರ್ಮಸಂಸತ್ ಆಶಯದಡಿ ಮಾತ್ರ ಪಂಚಪೀಠಗಳು ಒಂದಾಗಲು ಸಾಧ್ಯ: ಕೇದಾರ ಜಗದ್ಗುರುಗಳುದಾವಣಗೆರೆಯಲ್ಲಿಯೇ ಪಂಚಪೀಠಗಳು ಒಂದಾಗಿ ಪಾದಯಾತ್ರೆ ನಡೆಸಲು ಎಸ್ಸೆಸ್ ಭಿನ್ನದಾವಣಗೆರೆ: ಪಂಚಪೀಠಗಳು ಒಂದಾಗಲು ಸಿದ್ದಾಂತ…

ಹೊನ್ನಾಳಿ ನ್ಯಾಮತಿ ಅವಳಿ 52,102 ಮನೆಗಳಿಗೆ ಶುದ್ದ ನೀರು ಪೂರೈಕೆ ಮಾಡಲಾಗುವುದೆಂದು ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮೀಷನ್ ಯೋಜನೆಯಡಿ ಹೊನ್ನಾಳಿ ನ್ಯಾಮತಿ ಅವಳಿ 52,102 ಮನೆಗಳಿಗೆ ಶುದ್ದ ನೀರು ಪೂರೈಕೆ ಮಾಡಲಾಗುವುದೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದ ವಿವಿಧ…

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ ಇವರು ಜುಲೈ-2022ರ ಮಾಹೆಯಲ್ಲಿ ಶಿವಮೊಗ್ಗ, ಉತ್ತರಕನ್ನಡ ಹಾಗೂ ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಜುಲೈ.13 ರಂದು ಸಾಗರ ಮತ್ತು ನ್ಯಾಮತಿ ರಸ್ತೆಯ ಮೂಲಕ ಮಧ್ಯಾಹ್ನ 1 ಗಂಟೆಗೆ ಹೊನ್ನಾಳಿ ತಲುಪುವರು. ನಂತರ…