Day: July 21, 2022

ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಪ್ರಿಯಾಗೆ ಸ್ವರ್ಣಪದಕ

ನೇಪಾಳ : ಯೂತ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್‌ ಆರ್ಗನೈಜೇಶನ್ ಆಫ್ ನೇಪಾಳ & ಯೂತ್ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಅಸೋಸಿಯೇಷನ್ ಆಫ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ನೇಪಾಳ ಆರ್ಮಿ ಸ್ಟೇಡಿಯಂನಲ್ಲಿ ಜು. 19, 20ರಂದು ನಡೆದ ಇಂಡಿಯಾ ಮತ್ತು ನೇಪಾಳ ಅಂತಾರಾಷ್ಟ್ರೀಯ ಯೋಗಾಸನ…

ಸಾಸ್ವೆಹಳ್ಳಿ: ಏತ ನೀರಾವರಿ ವಿದ್ಯುತ್ ಕಾಮಗಾರಿಗೆ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ: ರೈತ ಮುಖಂಡ ಪರಮೇಶ್ವರಪ್ಪ ಆರೋಪ

ಹುಣಸಘಟ್ಟ: ಸಾಸ್ವೆಹಳ್ಳಿ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವರಿ ಜಾಕ್ವೆಲ್ ಪಂಪ್ ಹೌಸ್ಗೆ ವಿದ್ಯುತ್ ಲೈನ್ ಕಾಮಗಾರಿಗೆ ಬೆಂಗಳೂರು ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಇಲ್ಲಿನ ಅಧಿಕಾರಿಗಳು ಕಾಮಗಾರಿ ಕೆಲಸವನ್ನು ನಿಲ್ಲಿಸದೆ ಕೆಲಸವನ್ನು ಮುಂದುವರಿಸುತ್ತಿದ್ದಾರೆ ಎಂದು ಬೀರಗೊಂಡನಹಳ್ಳಿ ಗ್ರಾಮದ ರೈತ ಮುಖಂಡ ಬಿವೈ…

ಮುಸುಕಿನಜೋಳ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ

ದಾವಣಗೆರೆ ಜು.21ದಾವಣಗೆರೆ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿಯುತ್ತಿರುವಮಳೆಯಿಂದಾಗಿ ಹಾಗೂ ಮೋಡ ಮುಸುಕಿದ ವಾತಾವರಣದಿಂದಮುಸುಕಿನಜೋಳ ಹಾಗೂ ಇನ್ನಿತರ ಬೆಳೆಗಳಲ್ಲಿಪೋಷಕಾಂಶಗಳ ನಿರ್ವಹಣೆ ಅತೀ ಅಗತ್ಯದ ಕ್ರಮವಾಗಿದೆ.ಮಣ್ಣಿನ ತೇವಾಂಶದ ಹೆಚ್ಚಳದಿಂದಾಗಿ ಸಸ್ಯದ ಬೇರುಗಳಉಸಿರಾಟದ ಕ್ರಮಕ್ಕೆ ತೊಂದರೆಯಾಗುತ್ತದೆ ಹಾಗೂ ಸಸ್ಯದಆಹಾರೋತ್ಪಾದನೆ ಕುಂಠಿತವಾಗುತ್ತದೆ. ಸಸ್ಯವು ತನಗೆಬೇಕಾದ ಪೋಷಕಾಂಶಗಳನ್ನು ಮಣ್ಣಿನಿಂದತೆಗೆದುಕೊಂಡು ಬೆಳೆಯಲು…

30 ರಿಂದ 40 ಎಕರೆ ಜಮೀನು ಇದ್ದ. ಈ ಜಮೀನಿನಲ್ಲಿ ಧನ ಕರುಗಳು ಮೇಯಲಿಕ್ಕೆ ಹಾಗೂ ರುದ್ರಭೂಮಿಗೆ ಅನುಕೂಲ ದಿಡಗೂರು ಗ್ರಾಮಸ್ಥರಿಂದ ಒತ್ತಾಯ.

ಹೊನ್ನಾಳಿ ಜುಲೈ 20 ತಾಲೂಕ್ ದಿಡಗೂರು ಗ್ರಾಮಸ್ಥ,ರಿಂದ ಸ.ನಂ 17, 19, 20, 22 ರ ಸ.ನಂ ಗೋಮಾಳ ಜಮೀನಾಗಿದ್ದು, ಸುಮಾರು 30 ರಿಂದ 40 ಎಕರೆ ಜಮೀನು ಇದ್ದ. ಈ ಜಮೀನಿನಲ್ಲಿ ಧನ ಕರುಗಳು ಮೇಯಲಿಕ್ಕೆ ಹಾಗೂ ರುದ್ರಭೂಮಿಗೆ ಅನುಕೂಲವಾಗುತ್ತಿದ್ದು.…