ಹೊನ್ನಾಳಿಯ ಗುರುಭವನದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕದಿಂದ ನವ ಸಂಕಲ್ಪ ಚಿಂತನಾ ಶಿಭಿರವನ್ನು ಜಿಲ್ಲಾ ಉಸ್ತುವಾರಿ ಎಂ.ಸಿ.ವೇಣುಗೋಪಾಲ್ ಹಾಗೂ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.
ಹೊನ್ನಾಳಿ,20: ತಾಲೂಕಿನ ಪ್ರತಿಯೊಬ್ಬ ಕಾರ್ಯಕರ್ತನೂ ಪಕ್ಷ ಸಂಘಟನೆಗೆ ಸಿಪಾಯಿ ಮತ್ತು ಸೈನಿಕನಂತೆ ಟೊಂಕ ಕಟ್ಟಿ ಹೋರಾಡಬೇಕು, ಆಗ ಮಾತ್ರ ತಾಲೂಕಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಕಾಂಗ್ರೆಸ್ ನ ಜಿಲ್ಲಾ ಉಸ್ತುವಾರಿ ಹಾಗೂ ಮಾಜಿ ಶಾಸಕ ಎಂ.ಸಿ.ವೇಣುಗೋಪಾಲ್ ಅವಳಿ ತಾಲೂಕು…