ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೈಕ್ ರ್ಯಾಲಿಗೆ ಮಾಜಿ ಶಾಸಕ ಡಿ.ಜಿ ಶಾಂತನಗೌಡ ಚಾಲನೆ ನೀಡಿದರು.
ಹೊನ್ನಾಳಿ: ಸ್ವಾತಂತ್ರ್ಯೋತ್ಸವ ಎಂಬ ಹಬ್ಬದಲ್ಲಿ ನಾವೇಲ್ಲರೂ ಪಾಲ್ಗೊಳ್ಳಬೇಕು. ದೇಶ ನಮಗೆ ಬಹಳ ನೀಡಿದೆ ಅದನ್ನು ಸಂಭ್ರಮಾಚರಣೆಯ ಮೂಲಕ ಮನೆಮನೆಗೆ ತಲುಪಿಸಬೇಕು ಎಂದು ಮಾಜಿ ಶಾಸಕ ಡಿ.ಜಿ ಶಾಂತನಗೌಡ ಕರೆಕೊಟ್ಟರು.ಪಟ್ಟಣದ ರಾಜ ಬೀದಿಯಲ್ಲಿ ಭಾನುವಾರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.ದೇಶದ…