ನ್ಯಾಮತಿ: ಸರ್ಕಾರಿ ಬಾಲಕಿರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ರ್ಟಿಯ ಹಬ್ಬದ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ ದಿನಾಚರಣೆ ಧ್ವಜಾರೋಹಣ ನೆರೆವೇರಿಸಿÀ ಎಂ.ಪಿ ರೇಣುಕಾಚಾರ್ಯ.
ನಂತರ ಮಾತನಾಡಿ, ಬ್ರಿಟಿಷರು ವಿರುದ್ದ ಹೋರಾಡಿ ಈ ದೇಶಕ್ಕೆ ಸ್ವಾತಂತ್ರ ತರಲು ಬಲಿದಾನ ಮಾಡಿದ ಮºನೀಯರಾದ ಮಹಾತ್ಮ ಗಾಂಧಿಜೀ, ಜªºರÀಲಾಲ್ ನೆಹರೂ,ಸುಭಾಷ ಚಂದ್ರಬೊಸ್,ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿರಾಣಿ ಲಕ್ಷೀಬಾಯಿ, ಇನ್ನೂ ಮುಂತಾದ ಮºನೀಯg Àಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕ ಫಲವಾಗಿ ನಾವು ನೆಮ್ಮದಿಯಿಂದ ಬದುಕುಲಿಕ್ಕೆ ಸಾದ್ಯವಾಗಿದೆ ಎಂದು ಅವರನ್ನು ಸ್ಮರಿಸಿದರು.ಇದೆ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಸೈನಿಕರಿಗೆ ಹಾಗೂ ಎಸ್.ಎಸ್ ಎಲ್ ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಕೊಡುವುದರ ಜೊತೆಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ:-ತಹಿಸಿಲ್ದಾರ್ ಶ್ರೀಮತಿ ರೇಣುಕಮ್ಮ, ಇಇಒ ರಾಮ್ ಭೋವಿ, ಸಿ.ಪಿ.ಐ ಟಿ.ವಿ ದೇವರಾಜ್, ಸಿ.ಡಿ.ಪಿ.ಓ ಮಹಾಂತಸ್ವಾಮಿ ಪೂಜಾರ್, ಮುಖ್ಯಾಧಿಕಾರಿ ಕೊಟ್ರೇಶ್,ಪಿ.ಸ್.ಐ ರಮೇಶ್, ಹಾಗೂ ತಾಲೂಕು ಮಟ್ಟದ ಅಧಿಕಾರಿ ವರ್ಗದವರು, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಹ ಭಾಗಿಯಾಗಿದ್ದರು.