ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹನುಮಸಾಗರ ಮೇಲಿನ ತಾಂಡ ಈ ಗ್ರಾಮದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಬಹಳ ಅದ್ದೂರಿಯಿಂದ ಮಾಡಲಾಯಿತು, ಪೋಷಕರು ಶಾಲಾ ಅಭಿವೃದ್ಧಿ ಸಮಿತಿಯವರು ಮಕ್ಕಳ ವಿವಿಧ ರಾಷ್ಟ್ರ ನಾಯಕರ ವೇಶಭೂಷಣಗಳೊಂದಿಗೆ ಊರಿನಲ್ಲಿ ಮೆರವಣಿಗೆ ಮಾಡಲಾಯಿತು. ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಮಕ್ಕಳಿಗೆ ಕಾಣಿಕೆಯನ್ನು ಕೊಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಎಸ್ ಟಿ ಎಂ ಸಿ ಅಧ್ಯಕ್ಷರು ಆದ ಕೃಷ್ಣನಾಯಕ ಹಾಗೂ ಇತರೆ ಸದಸ್ಯರು ಹಾಗೂ ಹನುಮಸಾಗರ ಗ್ರಾಮ ಪಂಚಾಯಿತಿ ಸದಸ್ಯರಾದ ಭಾರತೀಯ ಬಾಯಿಯವರು ಹಾಗೂ ಮಹಿಳೆಯರು ಪೋಷಕರು ಪಾಲ್ಗೊಂಡಿದ್ದರು.
ಶಿಕ್ಷಕಿಯವರಾದಂತಹ ಶಾರದಾ ಕಾಣಗುಟಗಿ ವಿದ್ಯಾರ್ಥಿಗಳಿಗೆ ವೇಶ್ಯಭೂಷಣವನ್ನು ಹಾಕಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು ಹಾಗೂ ಮಕ್ಕಳಿಗೆ ಕಿರು ಕಾಣಿಕೆ ನೀಡಿದರು.