Day: August 20, 2022

ಶ್ರೀ ಸಾಯಿ ಗುರುಕುಲ ವಿದ್ಯಾ ಸಂಸ್ಥೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ.

ಹೊನ್ನಾಳಿ ಆಗಸ್ಟ್ 20 ತಾಲೂಕು ಹೆಚ್ಚು ಕಡದಕಟ್ಟೆ ಗ್ರಾಮ ವ್ಯಾಪ್ತಿಯಲ್ಲಿ ಇರುವ ಶ್ರೀ ಸಾಯಿ ಗುರುಕುಲ ವಿದ್ಯಾ ಸಂಸ್ಥೆಯ ವತಿಯಿಂದ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಯನ್ನ ಆಚರಿಸಲಾಯಿತು.ಇದರ ಉದ್ಘಾಟನೆಯನ್ನು ಶ್ರೀಮತಿ ಸೌಮ್ಯ ಪ್ರದೀಪ್, ಮತ್ತು ಶ್ರೀಮತಿ ವಾಣಿ ಸುರೇಂದ್ರ ದೀಪವನ್ನು…

ಹೊನ್ನಾಳಿ ಸುಂಕದಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ SDMC ಅಧ್ಯಕ್ಷ ಮೋಹನ್ ಎಂಸಿ ನೇತೃತ್ವದಲ್ಲಿ ಪ್ರಥಮ ಸಭೆ.

ಹೊನ್ನಾಳಿ ಆಗಸ್ಟ್ 20 ಸುಂಕದಕಟ್ಟೆ ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ 21 22 ನೇ ಸಾಲಿನ ನೂತನ ಎಸ್ಡಿಎಂಸಿ ಅಧ್ಯಕ್ಷರಾದ ಎಸ್ಎಂ ಮೋಹನ್ ನೇತೃತ್ವದಲ್ಲಿ ಪ್ರಥಮ ಸಭೆಯನ್ನು ನಡೆಸಲಾಯಿತು.ಇದರ ಅಧ್ಯಕ್ಷತೆಯನ್ನು ನೂತನ ಎಸ್ ಡಿ ಎಂ ಸಿ ಅಧ್ಯಕ್ಷತೆ ಮೋಹನ್ ಎಂ…

ನ್ಯಾಮತಿ: ಗೋವಿಕೋವಿ ಕೃಷ್ಣ ಮತ್ತು ರಾಧೆ ವೇಷದಲ್ಲಿ ಮಿಂಚಿದ ಪುಟಾಣಿಗಳು

ಕೃಷ್ಣ ಮತ್ತು ರಾಧೆ ವೇಷದಲ್ಲಿ ಮಿಂಚಿದ ಪುಟಾಣಿಗಳು ನ್ಯಾಮತಿ ತಾಲೂಕು ಗೋವಿಕೋವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.ಶ್ರೀ ಕೃಷ್ಣನ ಮಹಾನ್ ತತ್ವಜ್ಞಾನಿ ಆಗಿರುವುದರಿಂದ ಗೋವಿನ ಕೊವಿ ಗ್ರಾಮದ ತಾಯಂದಿರು ತಮ್ಮ ಮಕ್ಕಳಿಗೆ ಕೃಷ್ಣ ಮತ್ತು ರಾಧಿಯನ್ನು…

ನ್ಯಾಮತಿ: ಪಲವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಂದು “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಗ್ರಾಮ ವಾಸ್ತವ್ಯ ಕಾರ್ಯಕ್ರಮ.

ನ್ಯಾಮತಿ: ತಾಲೂಕು ಬೆಳಗುತ್ತಿ-ಹೋಬಳಿ ಪಲವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಂದು “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಉದ್ಗಾಟನೆಯನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ ರೇಣುಕಾಚಾರ್ಯ ದೀಪವನ್ನು ಬೆಳಗೆಸುವುದರ ಮೂಲಕ ಉದ್ಗಾಟಿಸಿದರು.ನಾಡಗೀತೆಯನ್ನು ಮಕ್ಕಳು ಹಾಡುವುದರ ಮೂಲಕ…

ನ್ಯಾಮತಿ ಪಟ್ಟಣದಲ್ಲಿ ಸೋಮವಾರ ಬೇಡಜಂಗಮ ಸಮುದಾಯ ಬಂಧುಗಳಿಂದ ಧಾರ್ಮಿಕ ಭೀಕ್ಷಾಟನೆಯ ಮೂಲಕ ಪ್ರತಿಭಟನೆ.

ನ್ಯಾಮತಿ ಃ ನ್ಯಾಮತಿ ಪಟ್ಟಣದಲ್ಲಿ ಆಗಸ್ಟ್ 22 ರ ಸೋಮವಾರ ಬೇಡಜಂಗಮ ಸಮುದಾಯ ಬಂಧುಗಳಿಂದ ಧಾರ್ಮಿಕ ಭೀಕ್ಷಾಟನೆಯ ಮೂಲಕ ಪ್ರತಿಭಟನೆ ನೆಡೆಸಲಾಗುವುದು ಎಂದು ಅಖಿಲ ಕರ್ನಾಟಕ ಬೇಡಜಂಗಮ ಸಮಾಜ ಸಂಘಟನೆಗಳ ಒಕ್ಕೂಟದ ಮುಖಂಡರು ತಿಳಿಸಿದರು.ಆಗಸ್ಟ್ 22 ರ ಸೋಮವಾರ ಮದ್ಯಾಹ್ನ 12…