Day: August 21, 2022

ದೇವರಾಜ ಅರಸು ಜಯಂತಿ
ಕ್ರೀಡೆ,ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಡಿ.ದೇವರಾಜ ಅರಸುರವರ 107ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಎರಡನೇದಿನದ ಕಾರ್ಯಕ್ರಮಗಳನ್ನು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಡಿ. ದೇವರಾಜಅರಸುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನುಉದ್ಘಾಟಿಸಿದರು.ನಂತರ ಮಾತಾನಾಡಿದ ಅವರು ಡಿ.ದೇವರಾಜ ಅರಸುರವರು ಬಡವಿದ್ಯಾರ್ಥಿಗಳಿಗೆಅನುಕೂಲವಾಗಲೆಂದು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳವ್ಯಾಸಂಗಕ್ಕಾಗಿ ಆಶ್ರಯತಾಣ…

ಪುಸ್ತಕಗಳು ಎಂದರೆ ಕೇವಲ ಮುದ್ರಿತ ಪುಟಗಳ ಸಂಕಲನವಲ್ಲ, ಅಲ್ಲೊಂದಿಷ್ಟು ಮೌಲ್ಯಗಳನ್ನು ಹೊಂದಿರುತ್ತದೆ ಎಂದು ಕೃತಿಕಾರರೂ ಆದ ಎಸ್. ಮಲ್ಲಿಕಾರ್ಜುನಪ್ಪ ಅಭಿಪ್ರಾಯ.

ಪುಸ್ತಕಗಳು ಎಂದರೆ ಕೇವಲ ಮುದ್ರಿತ ಪುಟಗಳ ಸಂಕಲನವಲ್ಲ, ಅಲ್ಲೊಂದಿಷ್ಟು ಮೌಲ್ಯಗಳನ್ನು ಹೊಂದಿರುತ್ತದೆ ಎಂದು ದಾವಣಗೆರೆಯ ಕನ್ನಡ ಜಾಗೃತಿ ಕೇಂದ್ರದÀ ಸಂಸ್ಥಾಪಕರೂ, ಕೃತಿಕಾರರೂ ಆದ ಎಸ್. ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.ಭಾನುವಾರ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್, ವಚನ…

ಬೇಡ ಜಂಗಮ ಬಂಧುಗಳಿಂದ ಧಾರ್ಮಿಕ ಭೀಕ್ಷಾಟನೆಯ ಮೂಲಕ ಪ್ರತಿಭಟನೆ.

ಸಾಸ್ವೆಹಳ್ಳಿ: ಹೊನ್ನಾಳಿ ಮತ್ತು ನ್ಯಾಮತಿ ಪಟ್ಟಣದಲ್ಲಿ ಆ. 22 ರ ಸೋಮವಾರ ಬೇಡಜಂಗಮ ಸಮುದಾಯದ ಬಂಧುಗಳಿಂದ ಧಾರ್ಮಿಕ ಭೀಕ್ಷಾಟನೆಯ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಕುಳಗಟ್ಟೆಯ ಮುರಿಗೇಶಯ್ಯ ತಿಳಿಸಿದ್ದಾರೆ.ಅಖಿಲ ಕರ್ನಾಟಕ ಬೇಡಜಂಗಮ ಸಮಾಜ ಸಂಘಟನೆಗಳ ಒಕ್ಕೂಟ ನೀಡಿರುವ ಕರೆಯ ಪ್ರಯುಕ್ತ ಪತ್ರಿಕಾ…

ವೀರಸಾವರ್ಕರ್ ಪೋಟೋವನ್ನು ನಾವು ಮನೆಗಳಲ್ಲಿ, ಮನೆಯಮುಂದೆ ಹಾಕಿಕೋಳ್ಳುತ್ತೇವೆ, ಕಾಂಗ್ರೇಸ್‍ನವರಿಗೆ ತಾಕತ್ ಇದ್ದರೇ ಟಿಪ್ಪುವಿನ ಪೋಟೋವನ್ನು ಮನೆಯ ಒಳಗೆ ಹಾಕಿಕೊಳ್ಳಲಿ ಎಂದು ಎಂ.ಪಿ.ರೇಣುಕಾಚಾರ್ಯ ಸವಾಲ್

ಹೊನ್ನಾಳಿ : ವೀರಸಾವರ್ಕರ್ ಪೋಟೋವನ್ನು ನಾವು ಮನೆಗಳಲ್ಲಿ, ಮನೆಯಮುಂದೆ ಹಾಕಿಕೋಳ್ಳುತ್ತೇವೆ, ಕಾಂಗ್ರೇಸ್‍ನವರಿಗೆ ತಾಕತ್ ಇದ್ದರೇ ಟಿಪ್ಪುವಿನ ಪೋಟೋವನ್ನು ಮನೆಯ ಒಳಗೆ,ಮನೆಯ ಹೊರಗೆ ಹಾಕಿಕೊಳ್ಳಲಿ ನೋಡೋಣ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ.ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಸೇರಿದಂತೆ…