Day: August 27, 2022

ಸಿಂಧನೂರು ಪಟ್ಟಣದಲ್ಲಿರುವ ಶ್ರೀ ಬಸವ ಕೇಂದ್ರದಲ್ಲಿ “ಮನೆಯಲ್ಲಿ ಮಾಹಾಮನೆ ಮನ ಸುಚಿ” ಕಾರ್ಯಕ್ರಮ.

ರಾಯಚೂರು ಜಿಲ್ಲೆ,ಅ ,27 ಸಿಂಧನೂರು ತಾಲೂಕಿನ ಸಿಂಧನೂರು ಪಟ್ಟಣದಲ್ಲಿರುವ ಶ್ರೀ ಬಸವ ಕೇಂದ್ರದಲ್ಲಿ ಇಂದು ಮನೆಯಲ್ಲಿ ಮಾಹಾಮನೆ ಮನ ಸುಚಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಉದ್ಘಾಟನೆಯನ್ನು ಸಿದ್ದರಾಮಪ್ಪ ಸಾಹುಕಾರ್ ನೆರವೇರಿಸಿದರು.ಅನುಭಾವ ಜಿಲ್ಲಾ ಬಸವ ಕೇಂದ್ರ ಜಿಲ್ಲಾಧ್ಯಕ್ಷರಾದ ವೀರಭದ್ರ ಗೌಡ್ರು ಸಾಹುಕಾರ್ ಅಕ್ಕ…

ಪಿಯುಸಿ ವಿದ್ಯಾರ್ಥಿಗಳು ಸಿಇಟಿಯಲ್ಲಿ ಪಡೆದ ಇಂಜಿನಿಯರಿಂಗ್ ರ್ಯಾಂಕಿಂಗ್‍ನ ಆಧಾರದ ಮೇಲೆ ದಾಖಲೆಗಳನ್ನು ಪರಿಶೀಲಿಸುವ ಕಾರ್ಯ.

ಹೊನ್ನಾಳಿ:ತಾಲೂಕಿನ ಪಿಯುಸಿ ವಿದ್ಯಾರ್ಥಿಗಳು ಸಿಇಟಿಯಲ್ಲಿ ಪಡೆದ ಇಂಜಿನಿಯರಿಂಗ್ ರ್ಯಾಂಕಿಂಗ್‍ನ ಆಧಾರದ ಮೇಲೆ ದಾಖಲೆಗಳನ್ನು ಪರಿಶೀಲಿಸುವ ಕಾರ್ಯವನ್ನು ಇಲ್ಲಿನ ಬಿಆರ್‍ಸಿ ಕಚೇರಿಯಲ್ಲಿ ಶುಕ್ರವಾರ ನಡೆಸಲಾಯಿತು.ಈ ಕಾರ್ಯಕ್ಕೆ ನಿಯೋಜನೆ ಗೊಂಡಿರುವ ಬಿಆರ್‍ಪಿ ನೀಲೇಶ್‍ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಕನ್ನಡ ಮಾಧ್ಯಮ ಕಲಿಕೆ, ಗ್ರಾಮೀಣ ವ್ಯಾಸಂಗ ದೃಢೀಕರಣ…

ಹೊನ್ನಾಳಿ: ಪಟ್ಟಣದ ಕುಂಬಾರ ಬೀದಿಯಲ್ಲಿ ಗಣೇಶ ವಿಗ್ರಹಗಳ ತಯಾರಿಕೆ ಭರದಿಂದ ಸಾಗಿದೆ.

ಹೊನ್ನಾಳಿ:ಗಣೇಶ ಚತುರ್ಥಿಗೆ ದಿನಗಣನೆ ಪ್ರಾರಂಭವಾಗಿದ್ದು, ಪಟ್ಟಣದ ಕುಂಬಾರ ಬೀದಿಯಲ್ಲಿ ಗಣೇಶ ವಿಗ್ರಹಗಳ ತಯಾರಿಕೆ ಭರದಿಂದ ಸಾಗಿದೆ. ಇದೀಗ, ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಕುಂಬಾರ ಬೀದಿಯ ಪರಮೇಶ್ವರಪ್ಪ ಮತ್ತು ಅವರ ಮಗ ಬಸವರಾಜ್ ಹೆಚ್ಚಿನ ಪ್ರಮಾಣದಲ್ಲಿ ಗಣೇಶ ವಿಗ್ರಹಗಳನ್ನು ತಯಾರಿಸಿ…

ಹೊನ್ನಾಳಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ.

ಹೊನ್ನಾಳಿ : ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ, ಕ್ರೀಡಾ ಸ್ಪೂರ್ತಿ ಮೆರೆಯ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಹೊನ್ನಾಳಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮನುಷ್ಯನ ದೇಹ…

ನ್ಯಾಮತಿ; ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಜನಪದ ಹೇಮೋತ್ಸವ ಕುಣಿಯೋಣ ಬಾರ ಸುಗ್ಗಿ ಹಬ್ಬ” ಸಾಂಸ್ಕøತಿಕ ಕಾರ್ಯಕ್ರಮ.

ನ್ಯಾಮತಿ; ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿÀ ಮತ್ತು ವಿದ್ಯಾರ್ಥಿನಿಯರ ವತಿಯಿಂದ “ಜನಪದ ಹೇಮೋತ್ಸವ ಕುಣಿಯೋಣ ಬಾರ ಸುಗ್ಗಿ ಹಬ್ಬ” ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದ ಉದ್ಗಾಟನೆಯನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿÀ ಶಾಸಕ ಎಂ.ಪಿ ರೇಣುಕಾಚಾರ್ಯ ಜ್ಯೋತಿಯನ್ನು ಬೇಳಗಿಸುವುದರ ಮೂಲಕ…