ನ್ಯಾಮತಿ; ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿÀ ಮತ್ತು ವಿದ್ಯಾರ್ಥಿನಿಯರ ವತಿಯಿಂದ “ಜನಪದ ಹೇಮೋತ್ಸವ ಕುಣಿಯೋಣ ಬಾರ ಸುಗ್ಗಿ ಹಬ್ಬ” ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಉದ್ಗಾಟನೆಯನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿÀ ಶಾಸಕ ಎಂ.ಪಿ ರೇಣುಕಾಚಾರ್ಯ ಜ್ಯೋತಿಯನ್ನು ಬೇಳಗಿಸುವುದರ ಮೂಲಕ ಚಾಲನೆ ನೀಡಿದರು.
ಆ ಕಾಲೇಜಿನ ವಿದ್ಯಾರ್ಥಿಗಳಿಂದ ಶಾಸಕರಿಗೆ ಭಾರತೀಯ ಸಾಂಸ್ಕøತಿಕ ಪ್ರಕಾರ ಅವರ ಬಲಕೈಗೆ ಕಂಕಣವನ್ನು ಕಟ್ಟಿ ಸ್ವಾಗತಿಸಿದರು. ಉದ್ಗಾಟಿಸಿ ನಂತರ ಎಂ ಪಿ ರೇಣುಕಾಚಾರ್ಯ ಮಾತನಾಡಿ ವಿದ್ಯಾರ್ಥಿನಿಯರು ಸಾಂಸ್ಕøತಿಕ ಉಡಿಗೆ ತೊಡಿಗೆಯನ್ನು ತೊಟ್ಟು ನನ್ನÀನ್ನು ಸ್ವಾಗತವನ್ನು ಕೊರಿದು ಬಹಳ ಸಂತೋಷ ತಂದಿದೆ ಎಂದರು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಸದ್ದಬಳಕೆ ಮಾಡಿಕೊಳ್ಳದಿದರೆ ಪೂರಕವಾಗದೆ ಅದು ಮಾರಕವಾಗುತ್ತದೆ ಹಾಗಾಗಿ ವಿದ್ಯಾರ್ಥಿಗಳು ಕಾಲೇಜಿನ ಅವಧಿಯನ್ನು ಸದ್ದಬಳಕೆ ಮಾಡಿಕೊಳ್ಳಬೇಕೆಂದು ಕಿವಿ ಮಾತನ್ನು ಹೇಳಿದರು.


ಈ ಪ್ರಥಮ ದರ್ಜೆ ಕಾಲೇಜಿನ ಸುತ್ತಮುತ್ತಲಿನ ಆವರಣದಲ್ಲಿ 5ಕೋಟಿ ವೆಚ್ಚದ ಹೈಟಕ್ ಸುಸಜ್ಜಿತ ಕ್ರೀಡಾಂಗಣ, ಜಿಮ್, ಬಾಟ್‍ಮಿಟನ್, ಇತ್ಯಾದಿ ಕ್ರೀಡಾ ಸಮಾಗ್ರಿಗಳೊಂದಿಗೆ ಕಾಲೇಜಿಗೆ ಒದಗಿಸಲಾಗುವುದು, ಇದನ್ನು ವಿದ್ಯಾರ್ಥಿಗಳು ಬಳಕೆ ಮಾಡಿಕೊಂಡು ದೈಹಿಕ ಶಕ್ತಿಯನ್ನು ಮಾನಸಿಕವಾಗಿ ಹೆಚ್ಚಿಸಕೊಳ್ಳಬಹುದು ಎಂದು ತಿಳಿಸಿದರು.
ಪ್ರಾಂಶುಪ¯ರಾದ ಡಾ// ಆನಂದ್ ವಿದ್ಯಾರ್ಥಿಗಳ ಕೂರಿತು ಮಾತನಾಡಿ ಕಾಲೇಜಿನ ಕಲರವ ಭಾರತೀಯ ಸಂಸ್ಕøತಿಯ ಭವ್ಯವಾಗಿದೆ ಇದನ್ನು ವಿದ್ಯಾರ್ಥಿಗಳು ಒಟ್ಟುಗೂಡಿ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು.
ಉಪಸ್ಥಿತಿಯಲ್ಲಿ:- ಸಿಡಿಸಿ ಸದಸ್ಯರಾದ ಅಜಯ್ ರೆಡ್ಡಿ, ರತ್ನಾಕರ, ಕುಮಾರಸ್ವಾಮಿ, ರಾಮನಗೌಡ, ಸಿದ್ದಲಿಂಗಪ್ಪ, ಶ್ರೀನಿವಾಸ್ ನಾಡಿಗ್, ಅದ್ಯಾಪಕರು, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *