ರಾಯಚೂರು ಜಿಲ್ಲೆ,ಅ ,27 ಸಿಂಧನೂರು ತಾಲೂಕಿನ ಸಿಂಧನೂರು ಪಟ್ಟಣದಲ್ಲಿರುವ ಶ್ರೀ ಬಸವ ಕೇಂದ್ರದಲ್ಲಿ ಇಂದು ಮನೆಯಲ್ಲಿ ಮಾಹಾಮನೆ ಮನ ಸುಚಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಉದ್ಘಾಟನೆಯನ್ನು ಸಿದ್ದರಾಮಪ್ಪ ಸಾಹುಕಾರ್ ನೆರವೇರಿಸಿದರು.
ಅನುಭಾವ ಜಿಲ್ಲಾ ಬಸವ ಕೇಂದ್ರ ಜಿಲ್ಲಾಧ್ಯಕ್ಷರಾದ ವೀರಭದ್ರ ಗೌಡ್ರು ಸಾಹುಕಾರ್ ಅಕ್ಕ ಮಹಾತಾಯಿ ಹೊಸದುರ್ಗ ಇವರು ಸಹ ಅನುಭಾವ ನಡೆಸಿದರು.
ಉಪಸ್ಥಿತಿಯಲ್ಲಿ- ಬಸವರಾಜಪ್ಪ ಬಾದರಲಿ ,ವೀರನಗೌಡ ಬಸಾಪುರ, ರಾಮನ ಗೌಡ್ರು ಪೊಲೀಸ್ ಪಾಟೀಲ್, ಅಮರೇಗೌಡ ಕುರುಕುಂದ ಇವರು ಸಹ ಭಾಗಿಯಾಗಿದ್ದರು.